Header Ads
Header Ads
Breaking News

ಅಂಗಡಿಯಿಂದ ಕಳವುಗೈದ ಆರೋಪಿಗಳ ಬಂಧನ ಮಂಜೇಶ್ವರದಲ್ಲಿ ಕಳವುಗೈದ ಸೊತ್ತು ವಶಪಡಿಸಿಕೊಂಡ ಪೊಲೀಸರು

ಮಂಜೇಶ್ವರದ ಅಂಗಡಿಯ ಬೀಗ ಮುರಿದು ಒಳನುಗ್ಗಿ ಸೊತ್ತು ಸಹಿತ ಎಂಟು ಸಾವಿರ ರೂಪಾಯಿಗಳನ್ನು ಕಳವು ಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ತೊಕ್ಕೋಟು ಪಿ.ಕೆ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ಹಿದಾಯತ್ ಹಾಗೂ ಬವಲಡ್ಕ ನಿವಾಸಿ ಅಶರ್ ಬಂಧಿತ ಆರೋಪಿಗಳು. ಒಂದು ವಾರಕ್ಕೆ ಮೊದಲು ಕುಂಬಳೆ ಠಾಣಾ ವ್ಯಾಪ್ತಿಯಲ್ಲಿರುವ ಬಂದ್ಯೋಡಿನಲ್ಲಿ ಕಾರ್ಯಚರಿಸುತ್ತಿರುವ ಅಂಗಡಿಯೊಳಗೆ ನುಗ್ಗಿ ನಗದು, ಮೂರು ಮೊಬೈಲ್ ಪೋನ್ ಸೇರಿದಂತೆ ಸುಮರು ಎಂಟು ಸಾವಿರ ರೂಪಾಯಿ ಗಳ ಸೊತ್ತು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Related posts

Leave a Reply