Header Ads
Header Ads
Breaking News

ಅಂತರ ಕಾಲೇಜು ರಾಜ್ಯಮಟ್ಟದ ಗುಡ್ಡಗಾಡು ಓಟ. ಪುರುಷರ ಮತ್ತು ಮಹಿಳೆಯರಿಗಾಗಿ ಸ್ಪರ್ಧೆ. ಆಳ್ವಾಸ್ ಕಾಲೇಜಿನ ತಂಡಕ್ಕೆ ಚಾಂಪಿಯನ್ ಪಟ್ಟ

ಮಂಡ್ಯ ಮೆಡಿಕಲ್‌ಕಾಲೇಜಿನಲ್ಲಿ ನಡೆದ ರಾಜೀವ್‌ಗಾಂಧಿ ಆರೋಗ್ಯ ವಿ.ವಿಯ ಅಂತರ್‌ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಕಾಡು ಓಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷ ಮತ್ತು ಮಹಿಳೆಯರ ಗುಡ್ಡಕಾಡು ಓಟದ ತಂಡ ಚಾಂಪಿಯನ್ ಆಗಿ ಮೂಡಿ ಬಂದಿದೆ.ಪುರುಷರ ವಿಭಾಗದಲ್ಲಿ ಸಮೀರ್ ಸಾವಂತ್ ಪ್ರಥಮ, ಕಯಾಮ್ ಶೇಕ್ ದ್ವಿತೀಯ, ನಿಯಾಸ್‌ಚತುರ್ಥ ಮತ್ತು ಜಿತಿನ್‌ಎಸ್‌ಐದನೇ ಸ್ಥಾನವನ್ನು ಗಳಿಸಿರುತ್ತಾರೆ.ಮಹಿಳೆಯರ ವಿಭಾಗದಲ್ಲಿ ಸುಪ್ರಿತ ಪ್ರಥಮ, ನಿಖಿತ ದ್ವಿತೀಯ ಮತ್ತು ಪೂಜಾತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.ಈ ಏಳು ಜನ ಕ್ರೀಡಾಪಟುಗಳು ಅಂತರ್ ವಿ.ವಿಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದಡಾ| ಎಂ.ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

Leave a Reply