Header Ads
Breaking News

ಅಕ್ರಮ ಕೆಂಪು ಮಣ್ಣು ಸಾಗಟ ವಿಚಾರ : ಮಾಹಿತಿ ಬೆನ್ನಲ್ಲೇ ಅಧಿಕಾರಿಗಳು ತಂಡ ಸ್ಥಳಕ್ಕೆ ಭೇಟಿ

ಮಂಗಳೂರು ಬಂದರು ಧಕ್ಕೆಯಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಮಾತು ಕಳೆದ ಹಲವಾರು ದಿನಗಳಿಂದ ಕೇಳಿ ಬರುತ್ತಿದೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಬಂದರು ಧಕ್ಕೆಗೆ ಅಣಿಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಏಕಾಏಕಿ ತಂಡ ಭೇಟಿ ನೀಡಿದ್ದು, ಸ್ಥಳದಲ್ಲಿ ಅಂದಾಜು 6-7 ಲೋಡು ಮಣ್ಣು ಪತ್ತೆಯಾಗಿದೆ.

Related posts

Leave a Reply

Your email address will not be published. Required fields are marked *