Header Ads
Header Ads
Header Ads
Breaking News

ಅಕ್ರಮ ಮರಳು ಸಾಗಾಟದ ಮೂರು ಲಾರಿಗಳು ಪೊಲೀಸರ ವಶಕ್ಕೆ ವಿಟ್ಲ ಪೊಲೀಸರಿಂದ ಕಾರ್ಯಾಚರಣೆ


ಆಂಕರ್: ಮಂಗಳೂರು ಕಡೆಯಿಂದ ವಿಟ್ಲದ ಕನ್ಯಾನ ಮೂಲಕ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ತಡೆದ ವಿಟ್ಲ ಪೊಲೀಸರು ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ. ಇನ್ನೂ ಹೆದ್ದಾರಿಯಲ್ಲಿ ರಾಜಾರೋಷವಾಗಿ ಲಾರಿಗಳು ಮರಳು ಸಾಗಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Related posts

Leave a Reply