Header Ads
Header Ads
Breaking News

ಅಡುಗೆ ಅನಿಲ ಸಿಲಿಂಡರ್‌ಗೆ ಜಿ‌ಎಸ್‌ಟಿ ಬರೆ, 2011ರ ಬಳಿಕೆ ಗರಿಷ್ಠ ಏರಿಕೆ

ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಎಲ್ಪಿಜಿ ಪ್ರತಿ ಸಿಲಿಂಡರ್ ಬೆಲೆ ರೂ. ೩೨ರಷ್ಟು ಹೆಚ್ಚಾಗಿದೆ. ಇದು ಆರು ವರ್ಷಗಳಲ್ಲಿನ ಗರಿಷ್ಠ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆಗಿದ್ದರಿಂದ ೨೦೧೧ ಜೂನ್ ೨೫ರಲ್ಲಿ ಪ್ರತಿ ಸಿಲಿಂಡರ್ ಬೆಲೆಯನ್ನು ರೂ. ೫೦ರಷ್ಟು ಏರಿಕೆ ಮಾಡಲಾಗಿತ್ತು. ಸಬ್ಸಿಡಿ ಎಲ್ಪಿಜಿಗೆ ಶೇ. ೫ರಷ್ಟು ಮತ್ತು ಸಬ್ಸಿಡಿರಹಿತ ಎಲ್ಪಿಜಿಗೆ ಶೇ. ೧೮ರಷ್ಟು ಜಿ‌ಎಸ್ಟಿ ನಿಗದಿಪಡಿಸಲಾಗಿದೆ.

Related posts

Leave a Reply