Header Ads
Header Ads
Breaking News

ಅತ್ತಾವರದ ಬಾಬುಗುಡ್ಡೆ, ಮಳೆಗೆ ತಡೆಗೋಡೆ ಕುಸಿತ

ರಾತ್ರಿಯ ಭಾರೀ ಮಳೆಗೆ ಮಹಾನಗರ ಪಾಲಿಕೆಯ ತಡೆಗೋಡೆ ಕುಸಿತಗೊಂಡ ಘಟನೆ ಮಂಗಳೂರಿನ ಅತ್ತಾವರ ಬಳಿಯ ಬಾಬುಗುಡ್ಡೆಯಲ್ಲಿ ನಡೆದಿದೆ.
ಸಮುದಾಯ ಭವನದ ಬಳಿ ಇರುವ ಚರಂಡಿಗೆ ಮಹಾನಗರ ಪಾಲಿಕೆ ತಡೆಗೋಡೆಯನ್ನು ನಿರ್ಮಿಸಿದ್ದು ಇದೀಗ ಅ ತಡೆಗೋಡೆ ಮಳೆಯ ಭೀಕರತೆಗೆ ಧರೆಗುರುಳಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಆದರೆ ಇಲ್ಲಿನ ಸಮುದಾಯ ಭವನ ಅಪಾಯದಂಚಿನಲ್ಲಿದ್ದು ಮಹಾನಗರ ಪಾಲಿಕೆ ಅದಷ್ಟು ಬೇಗ ಸರಿಪಡಿಸಬೇಕಾಗಿ ಸಾರ್ವಜನಿಕರು ವಿನಂತಿಸಿದ್ದಾರೆ.

Related posts

Leave a Reply