Header Ads
Header Ads
Header Ads
Breaking News

ಅತ್ತಾವರ ಕೆ‌ಎಂಸಿಯಲ್ಲಿ ಅಲ್‌ಝೈಮರ್ ದಿನಾಚರಣೆ ‘ರಿಮೆಂಬರ್ ಮಿ’ ಹೆಸರಿನಲ್ಲಿ ಕಾರ್ಯಕ್ರಮ

ವಿಶ್ವ ಮರೆಗುಳಿ ರೋಗ ದಿನಾಚರಣೆಯ ಅಂಗವಾಗಿ ಅತ್ತಾವರದ ಕೆ‌ಎಂಸಿ ಆಸ್ಪತ್ರೆಯಲ್ಲಿ ‘ರಿಮೆಂಬರ್ ಮಿ’ ಕಾರ್ಯಕ್ರಮ ನಡೆಯಿತು.

ಸೈಕಿಯಾಟ್ರಿ ವಿಭಾಗದ ವತಿಯಿಂದ ಆಸ್ಪತ್ರೆಯ ಸುಶ್ರುತಾ ಸಭಾಂಗಣಲದಲಿ ನಡೆದ ಕಾರ್ಯಕ್ರಮವನ್ನು ಕೆ‌ಎಂಸಿ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ ಆನಂದ್ ವೇನುಗೋಪಾಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಅಲ್‌ಝೈಮರ್ ಕಾಯಿಲೆಯು ಸಾಮಾನ್ಯವಾಗಿ ಹಿರಿಯ ನಾಗರಿಕರಲ್ಲಿ ಕಂಡು ಬರುತ್ತಿದ್ದು ಅವರಿಗೆ ಸೂಕ್ತ ಆರೈಕೆಯ ಅಗತ್ಯವಿದೆ ಎಂದರು.


ಕೆ‌ಎಂ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ ಡಾ. ಶೀತಲ್‌ರಾಜ್ ಎಂ ಅಲ್‌ಝೈಮರ್ ಕಾಯಿಲೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು

ಕಾರ್ಯಕ್ರಮದಲ್ಲಿ ಸೈಕಿಯಾಟ್ರಿ ವಿಭಾಗದ ಮುಖ್ಯಸ್ತ ಡಾ. ಕೇಶವ ಪೈ, ಡಾ. ಪಿವಿ ಭಂಡಾರಿ, ಮಹೇಶ್ ಮತ್ತಿತರರು ಉಪಸ್ತಿತರಿದ್ದರು.

ವರದಿ: ಶರತ್ ಮಂಗಳೂರು

Related posts

Leave a Reply