Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಅತ್ತಾವರ ಕೆ‌ಎಂಸಿ ಆಸ್ಪತ್ರೆಯಲ್ಲಿ ವರ್ಲ್ಡ್ ಸ್ಟ್ರೋಕ್ ವೀಕ್ ವಿದ್ಯಾರ್ಥಿಗಳಿಗೆ ಕ್ವಿಜ್ ಮತ್ತು ಕೊಲಾಜ್ ಸ್ಪರ್ಧೆ

ಅತ್ತಾವರದ ಕೆ‌ಎಂಸಿ ಆಸ್ಪತ್ರೆಯಲ್ಲಿ ವರ್ಲ್ಡ್ ಸ್ಟ್ರೋಕ್ ವೀಕ್ ಪ್ರಯುಕ್ತ ಕ್ವಿಜ್ ಸ್ಪರ್ಧೆ ಮತ್ತು ಕೊಲಾಜ್ ಸ್ಪಧಾ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಅತ್ತಾವರದ ಕೆ‌ಎಂಸಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಣಿಪಾಲ್ ವಿಶ್ವ ವಿದ್ಯಾನಿಲಯದ ವಯ್ಸ್ ಚಾನ್ಸಲರ್ ಪ್ರೊ. ಡಾ. ವಿ. ಸುರೇಂದ್ರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಅನಂತರ ಮಾತನಾಡಿದ ಅವರು, ಇವತ್ತಿನ ದಿನಗಳಲ್ಲಿ ಸ್ಟ್ರೋಕ್ ಬಗೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಗತ್ಯವಾಗಿದೆ ಎಂದು ಹೇಳಿದರು. ಇದೇ ವೇಳೆ ಮಣಿಪಾಲ ಆಸ್ಪತ್ರೆಯ ಡೀನ್ ಡಾ. ಎಮ್.ವಿ. ವೆಂಕಟ್ರಾಯ ಪ್ರಭು ಮಾತನಾಡಿ ಸ್ಟ್ರೋಕ್ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ವಿದ್ಯಾರ್ಥಿಗಳಿ ಕ್ವಿಜ್ ಮತ್ತು ಕೊಲಾಜ್ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಕೆ.ಎಂ.ಸಿ ಆಸ್ಪತ್ರೆಯ ಡಾ. ರೇಖಾ ಟಿ, ನ್ಯೂರಾಲಜಿ ಡಿಪಾರ್ಟ್‌ಮೆಂಟ್‌ನ ಡಾ. ಮಿಸ್ತಿ, ರೀಜನಲ್ ಸಿ‌ಒ‌ಒ ಸಗೀರ್ ಸಿದ್ದಿಕ್ ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply