Header Ads
Header Ads
Header Ads
Breaking News

ಅತ್ತೂರು ಸಂತ ಲಾರೆನ್ಸ್ ಚರ್ಚ್‌ವ ವಾರ್ಷಿಕ ಮಹೋತ್ಸವ ಪ್ರೀತಿ ಮಾತಿನಲ್ಲಿ ಅಲ್ಲ ಅದು ಕೃತಿಯಾಗಿರಬೇಕು ಮೈಸೂರಿನ ಧರ್ಮಾಧ್ಯಕ್ಷ ಡಾ. ಕೆ.ಪಿ. ವಿಲಿಯಂ ಅಭಿಪ್ರಾಯ

ಪ್ರೀತಿ ಕೇವಲ ಮಾತಿನಲ್ಲಿ ಅಲ್ಲ ಅದು ಕೃತಿಯಾಗಿರಬೇಕು.ಉಳ್ಳವರು ಇಲ್ಲದವರಿಗೆ ಸಹಕರಿಸುವಂತೆ ಇಲ್ಲದವರೂ ಕೂಡಾ ತಮ್ಮಲ್ಲಿದ್ದುದನ್ನು ಹಂಚಿಕೊಂಡು ಜೀವಿಸಿದಾಗ ದೇವರು ನಮ್ಮನ್ನು ಆಶೀರ್ವಾದಿಸುತ್ತಾರೆ. ಎಂದು ಮೈಸೂರಿನ ಧರ್ಮಾಧ್ಯಕ್ಷ ಡಾ| ಕೆ. ಪಿ. ವಿಲಿಯಂ ಹೇಳಿದರು. ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ನಡೆದ ವಾರ್ಷಿಕ ಮಹೋತ್ಸವ 3 ನೇ ದಿನವಾದ ಮಂಗಳವಾರ ಬಲಿಪೂಜೆ ನೇರವೇರಿಸಿ ಆಶೀರ್ವಾಚನ ನೀಡಿದರು. ಬಡವರಿಗೆ ಸಹಕರಿಸುವ ಒಳ್ಳೆ ಮನಸ್ಸು ತೊಡಗಿಸಿದಾಗ ನಮ್ಮ ಬದುಕು ಮುಂಜಾನೆ ಉದಯಿಸುವ ಸೂರ್ಯನಂತೆ ಪ್ರಜ್ವಲಿಸುತ್ತದೆ. ಎಂದರು ವೇದಿಕೆಯಲ್ಲಿ ಉಡುಪಿ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಬಸಿಲಿಕದ ನಿರ್ದೇಶಕ ಹಾಗೂ ಧರ್ಮ ಗುರುಗಳಾದ ವಂದನೀಯ ಜಾರ್ಜ್ ಡಿ’ಸೋಜ ಮತ್ತಿತ್ತರರುಗಳು ಉಪಸ್ಥಿತರಿದ್ದರು.

ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply