Header Ads
Header Ads
Breaking News

ಅತ್ಯಾಚಾರ ಆರೋಪಿಯ ಬಂಧನ ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಉಪ್ಪಿನಂಗಡಿ ಪೊಲೀಸರಿಂದ ಆರೋಪಿಯ ಬಂಧನ

ವಿವಾಹಿತ ಮಹಿಳೆಯನ್ನು ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ೧೪ ವರ್ಷಗಳ ಬಳಿಕ ಉಪ್ಪಿನಂಗಡಿ ಪೊಲೀಸರು ಬಂದಿಸಿದ್ದಾರೆ.ತಲೆಮರೆಸಿಕೊಂಡ ಆರೋಪಿಯನ್ನು 34ನೇ ನೆಕ್ಕಿಲಾಡಿಯ ಬೀತಪ್ಪು ನಿವಾಸಿ ಹಿತೇಶ್ ಎಂದು ಗುರುತಿಸಲಾಗಿದೆ. 2004ರಲ್ಲಿ ಕರಾಯದಲ್ಲಿ ವಿವಾಹಿತ ಮಹಿಳೆಯನ್ನು ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ. ಆರೋಪಿ ಹೆಸರು ಬದಲಾಯಿಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ.ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಾಸ್ವಿಯಾಗಿದ್ದಾರೆ.

Related posts