Header Ads
Header Ads
Header Ads
Breaking News

ಅಪರಿಚಿತ ವ್ಯಕ್ತಿ ಹೆಜ್ಜೆನು ದಾಳಿಗೆ ತುತ್ತು ಗುರುತು ಪತ್ತೆಗೆ ಮನವಿ.

ಭಟ್ಕಳ ತಾಲೂಕಿನ ಬೇಂಗ್ರೆಯಲ್ಲಿ‌ಅನಿರಿಕ್ಷಿತವಾಗಿ ಅಪರಿಚಿತ ವ್ಯಕ್ತಿಯೋರ್ವನಿಗೆ ಹೆಜ್ಜೆನು ದಾಳಿ ನಡೆಸಿದ ಘಟನೆ ನಡೆದಿದ್ದು, ಸ್ಥಳಿಯರು ವ್ಯಕ್ತಿಯನ್ನು ಆಸ್ಪತ್ರೆ ಸೇರಿಸಿದ ಘಟನೆ ವರದಿಯಾಗಿದೆ.

ಅಂದಾಜು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊರ್ವನ ಮೇಲೆ ಹಠಾತ್ ಸುಮಾರು 100 ಕ್ಕೂ ಅಧಿಕ ಹೆಜ್ಜೆನು ಒಂದು ಸಲಕ್ಕೆ ದಾಳಿ ಮಾಡಿದ್ದು, ವ್ಯಕ್ತಿಯ ದೇಹವನ್ನೆಲ್ಲ ಕಚ್ಚಿ ಹಾಕಿದ್ದು . ವ್ಯಕ್ತಿಯಾಗಿದ್ದು, ಅಲ್ಲಿನ ಸ್ಥಳಿಯರೆಲ್ಲ ಸೇರಿ ಜೇನು ದಾಳಿಗೆ ತುತ್ತಾದ ವ್ಯಕ್ತಿಯನ್ನು 108 ಅಂಬ್ಯುಲೆನ್ಸ ಮೂಲಕ ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗಿದ್ದು, ಹೆಜ್ಜೇನಿಗೆ ತುತ್ತಾದ ವ್ಯಕ್ತಿಯ ಊರು ಹಾಗೂ ಸಂಬಂಧಿಕರು ಇನ್ನು ಪತ್ತೆಯಾಗಿಲ್ಲ,ವ್ಯಕ್ತಿಯ ಗುರುತು ಪತ್ತೆಗಾಗಿ ಮುರ್ಡೇಶ್ವರ ಠಾಣೆ ಅಥವಾ ಸರಕಾರಿ ಆಸ್ಪತ್ರೆಯನ್ನು ಸಂಪಕಿಸಬೇಕಾಗಿ ವಿನಂತಿಸಿದ್ದಾರೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply