Header Ads
Header Ads
Breaking News

ಅಪ್ಪೆ ಟೀಚರ್ ತುಳು ಚಲನಚಿತ್ರದಲ್ಲಿ ಮಹಿಳೆಯರಿಗೆ ಅವಮಾನ!

ಅಪ್ಪೆ ಟೀಚರ್ ತುಳು ಚಲನಚಿತ್ರದಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಜೂನ್ ೨ರಂದು ಮಂಗಳೂರಿನಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಮಹಿಳಾ ಸಂಘಟನೆ ಮುಖಂಡೆ ಚಂಚಲ ತೇಜೋಮಯ ತಿಳಿಸಿದ್ದಾರೆ. 

ಅವರು ಮಂಗಳೂರಿನಲ್ಲಿ ಮಂಗಳೂರಿನಲ್ಲಿ ಮಹಿಳಾ ಮಂಡಲಗಳ ಒಕ್ಕೂಟದಿಂದ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಚಿತ್ರದಲ್ಲಿ ಅತ್ಯಾಚಾರಕ್ಕೆ ಪ್ರೇರೇಪಣೆ ನೀಡುವ ಅಂಶಗಳಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸೆನ್ಸಾರ್ ಬೋರ್ಡ್‌ಗೆ ಕೂಡ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಚಂದ್ರಕಲಾ ನಂದಾವರ, ಕೆ.ಎ ರೋಹಿಣಿ, ಸುಮನ್ ಶರಣ್, ಶಶಿಲೇಖ ಉಪಸ್ಥಿತರದ್ದರು. 

 

 

 

Related posts

Leave a Reply