Header Ads
Header Ads
Header Ads
Breaking News

ಅಪ್ರಾಪ್ತ ಬಾಲಕರನ್ನು ಸಲಿಂಗ ರತಿಗೆ ಬಳಸುತ್ತಿದ್ದ ರಿಕ್ಷಾ ಚಾಲಕನಿಗೆ ಗೂಸಾ ಉಳ್ಳಾಲದ ತೊಕ್ಕೊಟ್ಟು ಕಾಪಿಕಾಡ್ ನಡೆದ ಘಟನೆ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

 

ಆಂಕರ್: ಅಪ್ರಾಪ್ತ ಬಾಲಕರನ್ನು ಸಲಿಂಗ ರತಿಗೆ ಬಳಸುತ್ತಿದ್ದ ರಿಕ್ಷಾ ಚಾಲಕನಿಗೆ ಧರ್ಮದೇಟು ಬಿದ್ದಿದೆ. ತೊಕ್ಕೊಟ್ಟು ಕಾಪಿಕಾಡ್‌ನ ರಾಮನಾಥ್ ಸಿಮೆಂಟ್ ಅಂಗಡಿಯಲ್ಲಿ ಗುರುವಾರ ರಾತ್ರಿ ತನ್ನ ರಿಕ್ಷಾದಲ್ಲಿ ಇಬ್ಬರು ಅಪ್ರಾಪ್ತ ಬಾಲಕರನ್ನು ಪುಸಲಾಯಿಸಿ ಕರಕೊಂಡು ಬಂದ ಅಳೇಕಳ ಆಳಿಯಾರು ನಿವಾಸಿ ಹನೀಫ್‌ಗೆ ಸ್ಥಳೀಯರು ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಬ್ಬರು ಅಪ್ರಾಪ್ತ ಬಾಲಕರಿಗೆ ತಲಾ 50 ರೂಪಾಯಿಯ ಅಮಿಷ ಒಡ್ಡಿ ಪುಸಲಾಯಿಸಿ ಕರಕೊಂಡು ಬಂದು ಕಾಪಿಕಾಡುವಿನ ನಿರ್ಜನ ಅಂಗಡಿಯಲ್ಲಿ ಸಲಿಂಗ ರತಿಗೆ ಅನುವಾಗುತ್ತಿದ್ದ ವೇಳೆ ಸ್ಥಳೀಯರು ಹನೀಫನ್ನು ಹಿಡಿದು ಥಳಿಸಿದ್ದಾರೆ. ಹನೀಫ್ ವಿವಾಹಿತನಾಗಿದ್ದು ತೊಕ್ಕೊಟ್ಟು ಒಳಪೇಟೆಯಲ್ಲಿ ರಿಕ್ಷಾ ಚಾಲಕನಾಗಿದ್ದಾನೆ.

Related posts

Leave a Reply