Header Ads
Breaking News

ಅಮೆರಿಕದ ಒಲಿಂಪಿಕ್ಸ್ ಚಿನ್ನ ವಿಜೇತ ಸ್ಟೀವನ್ ಹಾಲ್ಕಂಬ್,  ಹಿಮ ವಾಹನ ರೇಸ್ ಸರದಾರ ಶಂಕಾಸ್ಪದ ಸಾವು

ಒಲಿಂಪಿಯನ್, ಅಮೆರಿಕದ ಬಾಬ್ಸ್ಲೆಡ್ ಹಿಮದಲ್ಲಿ ರೇಸಿಂಗ್ ಮಾಡುವ ವಾಹನ ಚಾಲಕ ಸ್ಟೀವನ್ ಹಾಲ್ಕಂಬ್ ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾ ಗಿದ್ದಾರೆ.
ನ್ಯೂಯಾರ್ಕ್ನಲ್ಲಿರುವ ಒಲಿಂಪಿಕ್ಸ್ ತರಬೇತಿ ಕೇಂದ್ರದಲ್ಲಿನ ತಮ್ಮ ಕೊಠಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಅಮೆರಿಕದ ಒಲಿಂಪಿಕ್ ಸಮಿತಿ ತಿಳಿಸಿದೆ. ೩೭ ವರ್ಷ ವಯಸ್ಸಿನ ಹಾಲ್ಕಂಬ್ ಮೂರು ಬಾರಿ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದರು. ೨೦೧೦ರ ವಾಂಕೋವರ್ ಚಳಿಗಾಲದ ಒಲಿಂಪಿಕ್ಸ್ನಲ್ಲಿ ನಾಲ್ವರು ಚಾಲಕರ ತಂಡವನ್ನು ಮುನ್ನಡೆಸಿದ್ದರು.
ಅಮೆರಿಕ ತಂಡಕ್ಕೆ ಈ ಕ್ರೀಡೆಯಲ್ಲಿ ಮೊದಲ ಚಿನ್ನದ ಪದಕ ಗಳಿಸಿಕೊಟ್ಟಿದ್ದರು. ೨೦೧೪ರ ಸೋಚಿ ಒಲಿಂಪಿಕ್ಸ್ನಲ್ಲಿ ಇಬ್ಬರು ಮತ್ತು ನಾಲ್ವರು ಚಾಲಕರ ಸ್ಪರ್ಧೆಗಳೆರಡರಲ್ಲೂ ಕಂಚಿನ ಪದಕ ಗಳ