Header Ads
Header Ads
Breaking News

ಅಮೆರಿಕಾಧ್ಯಕ್ಷರಿಗೆ ರೋಲಿಂಗ್ ಟಾಂಗ್, ಟ್ರಂಪ್‌ರಿಗೆ ಟ್ವೀಟ್ ಗುದ್ದಿದ ಲೇಖಕಿ

ಒಬ್ಬ ವ್ಯಕ್ತಿಯ ಸ್ವಭಾವವನ್ನು ಅಳೆಯಬೇಕೆಂದಿದ್ದರೆ ಆತನಿಗೆ ಅಧಿಕಾರ ಕೊಟ್ಟು ನೋಡಿ ಎಂಬ ಅಬ್ರಹಾಂ ಲಿಂಕನ್ ಅವರ ಹೇಳಿಕೆಯನ್ನು ಟ್ವೀಟ್ ಮಾಡುವ ಮೂಲಕ ಖ್ಯಾತ ಲೇಖಕಿ ಜೆ. ಕೆ. ರೋಲಿಂಗ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಟ್ರಂಪ್ ಅವರು ತಮ್ಮ ವಿರುದ್ಧ ಟೀಕಿಸಿದ ಮಾರ್ನಿಂಗ್ ಜೋ ಟಿವಿ ಕಾರ್ಯಕ್ರಮದ ನಿರೂಪಕರಾದ ಮಿಕಾ ಬ್ರಿಜೆನ್ಸ್ಕಿಮತ್ತು ಜೋ ಸ್ಕಾರ್ಬೊರೊ ಅವರನ್ನು ಅವಮಾನಿಸಿ ಎರಡು ಟ್ವೀಟ್ ಮಾಡಿದ್ದರು.
ಜೋ ಅವರನ್ನು ಮಾನಸಿಕ ಸ್ಥಿಮಿತ ಕಳೆದುಕೊಂಡವರು ಎಂದೂ, ಮಿಕಾ ಬ್ರಿಜೆನ್ಸ್ಕಿ‌ಅವರನ್ನು ಕಡಿಮೆ ಬುದ್ಧಿ ಮತ್ತೆಯ ಉನ್ಮತ್ತರು ಎಂದೂ ಟ್ರಂಪ್ ಟ್ವೀಟ್ ಮಾಡಿದ್ದರು. ಹ್ಯಾರಿ ಪಾಟರ್ ಲೇಖಕಿ ರೋಲಿಂಗ್ ಅವರ ಈ ಟ್ವೀಟ್ ಅನ್ನು ೩೫ ಸಾವಿರ ಬಾರಿ ಮರು ಟ್ವೀಟ್ ಮಾಡಲಾಗಿದೆ.

Related posts

Leave a Reply