Header Ads
Header Ads
Header Ads
Breaking News

ಅಯ್ಯಂಗಾಳಿ ೧೩೫ ನೇ ಜನ್ಮದಿನಾಚರಣೆ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಜನ್ಮದಿನಾಚರಣೆ

ಕಾಸರಗೋಡು ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಅಯ್ಯಂಗಾಳಿ ೧೩೫ ನೇ ಜನ್ಮದಿನಾಚರಣೆ ಆಚರಿಸಲಾಯಿತು. ಆದಿವಾಸಿ, ದಲಿತ ಮುನ್ನಡೆ ಸಮಿತಿ ವತಿಯಿಂದ ನಡೆಸಲಾದ ಕಾರ್ಯಕ್ರಮವನ್ನು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಇಂತಹ ಮಹಾನು ವ್ಯಕ್ತಿಗಳನ್ನು ಸ್ಮರಿಸುವುದರಿಂದ ನಮ್ಮ ಘನತೆಯನ್ನು ಎತ್ತಿ ತೋರಿಸುತ್ತಿದೆ. ಎಲ್ಲಾ ವಿಧದಲ್ಲೂ ಹೇಳಲು ಪದಗಳಿಲ್ಲದ ಒಬ್ಬ ವ್ಯಕ್ತಿ ಆಗಿದ್ದಾರೆ ಅದು ಅಯ್ಯಂಗಾಳಿ. ಇವರಿಗೆ ಕೇರಳದ ಜನತೆ ಎಂದಿಗೂ ಚಿರಋಣಿ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಕೀಂ ಕುನ್ನಿಲ್, ಶ್ರೀಕಾಂತ್ ಮತಿತ್ತರು ಉಪಸ್ಥಿತರಿದ್ದರು.

Related posts

Leave a Reply