Header Ads
Header Ads
Breaking News

ಅವರ್ ಬಾಲ್ಕನಿ ಗಾರ್ಡ್‌ನ್ ಮತ್ತು ಲಾಲ್ ಸ್ಟುಡಿಯೋ : ಶಾಸಕ ಡಾ. ವೈ ಭರತ್ ಶೆಟ್ಟಿ ಅವರಿಂದ ಉದ್ಘಾಟನೆ

ಮಂಗಳೂರಿಗರಿಗೆ ಸಿಹಿ ಸುದ್ದಿ. ಒಂದೇ ಸೂರಿನಡಿ ವಿವಿಧ ವಿನ್ಯಾಸದ ವಸ್ತ್ರ, ಬಾಲ್ಕನಿ ಗಾರ್ಡ್‌ನ್ ಮತ್ತು ಫ್ಯಾಶನ್ ಜ್ಯುವೆಲ್ಲರಿ ಮಳಿಗೆ ಶುಭಾರಂಭಗೊಂಡಿದೆ. ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಸಮೀಪ ಆರಂಭಗೊಂಡಿದ್ದು, ಸುಂದರವಾದ ಉದ್ಯಾನವನ, ಮನಸ್ಸಿಗೊಪ್ಪುವ ಬಟ್ಟೆ ಮತ್ತು ಜ್ಯುವೆಲ್ಲರಿಗಳು ಆಕರ್ಷಕ ಮತ್ತು ವಿಭಿನ್ನ ಶೈಲಿಯಲ್ಲಿ ಲಭ್ಯವಿದೆ.

Related posts

Leave a Reply

Your email address will not be published. Required fields are marked *