Header Ads
Breaking News

ಅಷ್ಠಮಿಯಂದೇ ಮೂರು ಕರುಗಳಿಗೆ ಜನ್ಮ ನೀಡಿದ ಹಸು : ತ್ರಿವಳಿ ಕರು ನೋಡಲು ಮುಗಿಬಿದ್ದ ಮಜೂರು ಗ್ರಾಮಸ್ಥರು

ಕಾಪು ಸಮೀಪದ ಮಜೂರು ಗ್ರಾಮದ ಸಾನದ ಮನೆ ರಮೇಶ್ ಪೂಜಾರಿಯವರ ಹಸುಯೊಂದು ಮುದ್ದಾದ 3 ಕರುಗಳಿಗೆ ಜನ್ಮನೀಡಿದೆ. ಅಷ್ಟಮಿ ದಿನವಾದ ಇಂದೇ ಹಸುಯೊಂದು ಬಲು ಅಪರೂಪ ಎಂಬಂತೆ 3 ಕರುಗಳಿಗೆ ಜನ್ಮ ನೀಡಿದ್ದು. ಜನ ತಂಡೋಪ ತಂಡವಾಗಿ ಇದನ್ನು ವಿಕ್ಷೀಸಲು ಅಗಮಿಸುತ್ತಿದ್ದರು. ಎರಡು ಗಂಡು ಒಂದು ಹೆಣ್ಣು ಕರುಗಳಿಗೆ ಕೃಷ್ಣ, ಬಲರಾಮ, ಸುಭದ್ರ ಎಂದು ಹೆಸರಿಡಲಾಗಿದೆ. ಕರುಗಳು ಆರೋಗ್ಯ ದಿಂದಿದೆ.

Related posts

Leave a Reply

Your email address will not be published. Required fields are marked *