Header Ads
Header Ads
Header Ads
Breaking News

ಅಸಹಾಯಕ ಪರಿಸ್ಥಿತಿಯಲ್ಲಿದ್ದ ಊಡ ರಕ್ಷಣೆ

ಅಸಹಾಯಕ ಪರಿಸ್ಥಿತಿಯಲ್ಲಿದ್ದ ಊಡವನ್ನು ರಕ್ಷಿಸಿ, ಸಾಮಾಜಿಕ ಕಾರ್ಯಕರ್ತರು ಆದಿ ಉಡುಪಿಯಲ್ಲಿರುವ ಅರಣ್ಯ ಇಲಾಖೆಗೆ ಹಸ್ತಾಂತಸಿದ್ದಾರೆ. ನಿತ್ಯಾನಂದ ಒಳಕಾಡು ತಾರಾನಾಥ್ ಮೇಸ್ತರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಊಡವನ್ನು ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಊಡಕ್ಕೆ ಪಂಜರದಲ್ಲಿ ಆಶ್ರಯ ನೀಡಿದ್ದಾರೆ.

ಸ್ವಲ್ಪದಿನಗಳ ವಿಶ್ರಾಂತಿಯ ಪೋಷಣೆ ನೀಡಿ ಊಡವನ್ನು ರಕ್ಷಿತಾ ಅರಣ್ಯ ಪ್ರದೇಶದಲಿ ಬಿಡುತ್ತೆವೆಂದು ಹೇಳಿದ್ದಾರೆ. ಊಡ ಬಲಿಷ್ಠವಾದ ಪ್ರಾಣಿ ಸಂಕುಲವಾಗಿದ್ದು, ಇದರ ಮಾಂಸಕ್ಕೆ ಬಲು ಬೇಡಿಕೆ ಇದ್ದು, ಊಡದ ಎಣ್ಣೆ ಔಷಧಿಯ ಗುಣ ಹೊಂದಿದ್ದು, ಚರ್ಮವು ಬಳಕೆಗೆ ಬರುತ್ತಿದ್ದು ಹಾಗಾಗಿ ಊಡ ಹತ್ಯೆಗೊಳಗಾಗುತಿದ್ದರಿಂದ, ಊಡದ ಸಂತತಿಯು ವಿನಾಶಗೊಳ್ಳುತ್ತಿದೆ. ಸಾಮಾಜಿಕ ಕಾರ್ಯಕರ್ತರ ಜೀವ ವೈವಿದ್ಯಗಳ ರಕ್ಷಣಾ ಕಾರ್ಯಚರಣೆ ಸಾರ್ವಜನಿಕರಿಂದ ಶ್ಲಾಘನೆಗೆ ಒಳಪಟ್ಟಿದ್ದಾರೆ.

Related posts

Leave a Reply