Header Ads
Breaking News

ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ : ಉತ್ಸಾಹಿ ಯುವ ತರುಣರ ಗುಂಪಿನಿಂದ ಸಹಾಯ

ಮಂಜೇಶ್ವರ : ಸುಣ್ಣಾಡಾ ಶೀನ ಪೂಜಾರಿಯ ಮಗಳು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಬಡ ಕುಟುಂಬದರಾಗಿದ್ದು ಚಿಕಿತ್ಸೆಗಾಗಿ ಹೆಚ್ಚಿನ ಹಣ ಬೇಕಾಗಿದೆ. ಅವರಿಗೆ ಸಹಾಯ ಮಾಡುವನಿಟ್ಟಿನಲ್ಲಿ ಊರಿನ ಉತ್ಸಹ ತರುಣರ  ಹೆಲ್ಪ್ ಡೆಸ್ಕ್ ಎಂಬ ವಾಟ್ಸಗ್ರೂಪಿನ ಮುಖಾಂತರ ಸುಮಾರ 1,50750/-ರೂಪಾಯಿಯನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಿದರು. ಈ ವೇಳೆ ಅಶ್ವಥ್ ಪೂಜಾರಿ ಲಾಲ್ ಬಾಗ್, ನಾಸಿರ್ ಕೋರಿಕಾರ್, ಅಜಿತ್ ಎಂ ಸಿ ಲಾಲ್ ಬಾಗ್, ಜೇಕ್ಕಿ ಮುಳಿಗದ್ದೆ , ದಿನೇಶ್ ಸುಣ್ಣಾಡ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *