Header Ads
Header Ads
Breaking News

ಆಪತ್ಭಾಂದವ ಸಮಾಜ ಸೇವಾ ಸಂಘದಿಂದ ಅಪ್ರಾಪ್ತ ಬಾಲಕಿಯ ರಕ್ಷಣೆ

ಸುರತ್ಕಲ್ ಪರಿಸರದಲ್ಲಿ ಅಲೆದಾಡುತ್ತಿದ್ದ ಬಂಗಾಳಿ ಮೂಲದ ಅಪ್ರಾಪ್ತ ಬಾಲಕಿ ಬೇಬಿ(12) ಎನ್ನುವವಳನ್ನು ಸಮಾಜ ಸೇವಕ ಮೇಲುಬೈಲು ಸದಾಶಿವ ಶೆಟ್ಟಿ ಹಾಗೂ ಹಳೆಯಂಗಡಿ ನಿವಾಸಿ ಸಮಾಜ ಸೇವಕಿಯರಾದ ನಿರ್ಮಲಾ ಹಾಗೂ ಮೀನಾ ಅವರುಗಳ ಸಹಕಾರದಿಂದ ಆಪತ್ಭಾಂಧವ ಸಮಾಜ ಸೇವಾ ಸಂಘದ ಸ್ಥಾಪಕಧ್ಯಕ್ಷ ಉಮೇಶ್ ದೇವಾಡಿಗ ಇಡ್ಯಾ, ಜಯರಾಮ ಆಚಾರ್ಯ ಕುಳಾಯಿ ಇವರುಗಳ ಮುಖಾಂತರ ಅಪ್ರಾಪ್ತ ಬಾಲಕಿಯನ್ನು ಸುರತ್ಕಲ್ ಪೋಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಬಳಿಕ ಪೋಲೀಸರು ಬಾಲಕಿಯನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಬಾಲಕಿಗೆ ಸಂಬಂಧಪಟ್ಟವರು ಸುರತ್ಕಲ್ ಪೋಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Related posts

Leave a Reply

Your email address will not be published. Required fields are marked *