Header Ads
Header Ads
Header Ads
Breaking News

ಆಭರಣ ಶೋರೂಂನಲ್ಲಿ ವಾಚ್ ಕಲೆಕ್ಷನ್ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ಶುಭಾರಂಭ ವಿವಿಧ ಬ್ರಾಂಡ್‌ನ ವಾಚ್‌ಗಳು ಲಭ್ಯ ಗ್ರಾಹಕರನ್ನು ಸೆಳೆಯುತ್ತಿರುವ ಆಭರಣ ಶೋರೂಂ

 
ಕುಂದಾಪುರ: ಕುಂದಾಪುರದಲ್ಲಿ ಇದೇ ಪ್ರಪ್ರಥಮ ಬಾರಿಗೆ ಅದ್ಬುತ ವಾಚ್ ಕಲೆಕ್ಷನ್‌ಗಳ ಶೋರೂಂ ಉದ್ಘಾಟನೆಗೊಂಡಿದೆ. ಕುಂದಾಪುರದ ಆಭರಣ ಶೋರೂಂನಲ್ಲಿ ಈ ವೈಡ್ ರೇಂಜ್‌ನ ಶೋರೂಂ ಉದ್ಘಾಟನೆಗೊಂಡಿದ್ದು, ಈಗಾಗಲೇ ಗ್ರಾಹಕರು ಶೋರೂಂನ್ನು ನೋಡಿ ಫುಲ್ ಖುಶ್ ಆಗಿ ತಮಗಿಷ್ಟವಾದ ವಾಚ್‌ಗಳನ್ನ ಖರೀದಿಸಿದ್ದಾರೆ.

ಬಗೆ ಬಗೆಯ ವಾಚ್‌ಗಳು, ಕನ್ಫ್ಯೂಸ್ ಮಾಡಿಸುವ ಕಲೇಕ್ಷನ್‌ಗಳು, ಇದು ಕುಂದಾಪುರದ ಆಭರಣ ಶೋರೂಂನಲ್ಲಿ ನೂತನವಾಗಿ ಆರಂಭಗೊಂಡ ವಾಚ್ ಶೋರೂಂ ಕಲೆಕ್ಷನ್..
ವಿಸ್ಯೂವಲ್ ಫ್ಲೋ॒

ವಿದೇಶಿ ಬ್ರಾಂಡ್‌ನಿಂದ ದೇಶಿ ಬ್ರಾಂಡನವರೆಗೆ ನೂರಾರು ಕಲೇಕ್ಷನ್ಸ್, ಟೈಟಾನ್ ಮತ್ತು ಅದರ ಸಹೋದರ ಬ್ರಾಂಡ್‌ಗಳಾದ ಫಾಸ್ಟ್‌ಟ್ರ್ಯಾಕ್, ಯುವಕರಿಗೆ ಹುಚ್ಚು ಹಿಡಿಸುವ ಕಲೆಕ್ಷನ್ ಹೊಂದಿರುವ ಟೆಸ್ಸಾ, ಮಕ್ಕಳ ಅದ್ಬುತ್ ಕಲೇಕ್ಷನ್ ಇರುವ ಝೂಪ್ ಇತರ ಬ್ರ್ಯಾಂಡ್‌ಗಳಾದ ಪೊಲೀಸ್, ಅನ್ನೆ ಕ್ಲೆನ್, ಟೆಸ್ಸಾ, ವೆಸ್ಟರ್, ರ್‍ಯಾಡೋ, ಫಾಸಿಲ್, ಸಿಕೊ, ಟಿಸೋರ್ಟ್ ಹೀಗೇ ಹತ್ತು ಹಲವು ಬ್ರಾಂಡ್‌ಗಳ ಅಪರಿಮಿತ ಕಲೇಕ್ಷನ್‌ಗಳು ಲಭ್ಯವಿದೆ. ಪೊಲೀಸ್ ಬ್ರಾಂಡ್‌ನ ವಾಚ್ ಲಭ್ಯವಿರುವ ಜಿಲ್ಲೆಯ ಎಕೈಕ ಶೋರೂಂ ಇದಾದರೆ, ಅನ್ನೆ ಕ್ಲೆನ್ ಬ್ರಾಂಡ್‌ನ ವಾಚ್‌ಗಳು ಲಭ್ಯವಿರುವುದು ಬೆಂಗಳೂರು ಹೊರತು ಪಡಿಸಿದರೆ ಕುಂದಾಪುರದಲ್ಲಿಯೇ ಅನ್ನೊದು ವಿಶೇಷ.

ವೈಡ್ ರೆಂಜ್‌ನಲ್ಲಿ ವಿವಿಧ ಬ್ರಾಂಡ್‌ಗಳು ಲಭ್ಯವಾದರೂ ಇಲ್ಲಿ ಪ್ರಮುಖವಾಗಿ ವಲ್ಡ ಟೈಟಾನ್ ಅದ್ಬುತ ಕಲೇಕ್ಷನಗಳು ಲಭ್ಯವಿದೆ. ಕನಿಷ್ಟ 450ರಿಂದ ಗರಿಷ್ಟ 75000 ರು. ವರೆಗಿನ ವಾಚ್‌ಗಳು ಇಲ್ಲಿ ಲಭ್ಯವಿದೆ. ಈ ಶೋರೂಂನ ವಾಚ್‌ಗಳನ್ನು ಕಂಡು ಗ್ರಾಹಕರು ಫಿದಾ ಆಗಿದ್ದು, ನೋಡಲೆಂದು ಬಂದವರು ಒಂದು ವಾಚ್‌ನ್ನಾದರೂ ಕೊಳ್ಳದೆ ಹೋಗುತ್ತಿಲ್ಲ.

ಕುಂದಾಪುರದ ಆಭರಣ ಶೋರೂಂನಲ್ಲಿ ಆರಂಭಗೊಂಡಿರುವ ಈ ವಾಚ್ ಶೋರೂಂ ಈಗಾಗಲೇ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದ್ದು, ಗ್ರಾಹಕರ ಇಚ್ಚೆಗೆ ಮತ್ತು ಬಜೆಟ್‌ಗೆ ತಕ್ಕ ವಾಚ್‌ಗಳು ಲಭ್ಯವಿದೆ ಎನ್ನುವುದಂತು ಸುಳ್ಳಲ್ಲ. ನೂರಾರು ಗ್ರಾಹಕರು ಈಗಾಗಲೇ ತಮಗಿಷ್ಟ ವಾಚ್‌ಗಳನ್ನ ಖರೀದಿಸಿದ್ದಾರೆ.

ಟೈಟಾನ್‌ರವರ ಅದ್ಬುತ್ ಕಲೇಕ್ಷನ್‌ವುಳ್ಳ ವಾಚ್ ಶೋರೂಂ ಕುಂದಾಪುರದ ಆಭರಣದಲ್ಲಿ ಬುಧವಾರ ಉದ್ಘಾಟನೆಗೊಂಡಿತು.

Related posts

Leave a Reply