Header Ads
Header Ads
Breaking News

ಆರೋಗ್ಯ ಜ್ಞಾನ ಸಪ್ತಾಹ ಮಂಗಳೂರಿನ ಬಾಲಂಭಟ್ ಹಾಲ್‌ನಲ್ಲಿ ಆಯೋಜನೆ

 ಸಾವಯವ ಕೃಷಿಕ ಗ್ರಾಹಕ ಬಳಗ ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ಪ್ರಣವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜುಲೈ ೮ರ ಭಾನುವಾರದಿಂದ ಜುಲೈ ೧೪ರ ಶನಿವಾರದ ವರೆಗೆ ನಗರದ ಶರವು ದೇವಸ್ಥಾನದ ಬಳಿಯಿರುವ ಬಾಲಂಭಟ್ ಹಾಲ್‌ನಲ್ಲಿ ಆರೋಗ್ಯ ಜ್ಞಾನ ಸಪ್ತಾಹ ನಡೆಯಲಿದೆ.

ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರಶಾಂತ್ ಕುಮಾರ್ ಪ್ರತೀ ಮನೆ ಮನೆಯಲ್ಲೂ ನೆಮ್ಮದಿ ಅರೋಗ್ಯ ಕಾಣಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಲ್ಲಕೊಂಡಿದ್ದೇವೆ. ಪ್ರತೀ ದಿನ ನುರಿತ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಆರೋಗ್ಯ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದರು.ಈ ಸಂದರ್ಭ ಪ್ರಣವ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಸಾದ್, ಪೊಳಲಿ ನಿತ್ಯಾನಂದ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply