Header Ads
Header Ads
Header Ads
Breaking News

ಆರ್‌ಕೆಎಲ್-2018ಕಬಡ್ಡಿ ಲೀಗ್ ಟೂರ್ನಮೆಂಟ್: ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ನಡೆದ ಸ್ಪರ್ಧೆ

ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ಆರ್‌ಕೆಎಲ್-2018 ಕಬಡ್ಡಿ ಲೀಗ್ ಟೂರ್ನಮೆಂಟ್ ನಡೆಯಿತು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ಮುಖಂಡ ಬದ್ರಿನಾಥ್ ಕಾಮತ್ ಮಾತನಾಡಿ, ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಇದೇ ವೇಳೆ ವಿವಿಧ ತಂಡಗಳ ಕಬಡ್ಡಿ ಪಂದ್ಯಾಟ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಮಂಜಣ್ಣ ಯುವ ಬ್ರಿಗೆಡ್‌ನ ಅಧ್ಯಕ್ಷರಾದ ಮನೋಜ್ ಕೋಡಿಕೆರೆ, ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಕರ್ ಬಿ ಉಪಸ್ಥಿತರಿದ್ದರು.

Related posts

Leave a Reply