Header Ads
Breaking News

ಆರ್ ಟಿ ಸಿ ತೆಗೆಯಲು ಹೋದರೆ ಮಂಡೆ ಬಿಸಿ…!

ಕಾರ್ಕಳ : ತಾಲೂಕು ಕಚೇರಿ ಅರ್ ಟಿ ಸಿ ವಿಭಾಗದಲ್ಲಿ ಅರ್ ಟಿ ಸಿ ಪಡೆಯಲು ಹೋದರೆ ಮಂಡೆ ಬಿಸಿ ಯಾಕಪ್ಪ ಅಂದು ಕೊಂಡ್ರಾ.. ಹೌದು ಇದು ಅರ್ ಟಿ ಸಿ ವಿಭಾಗದಲ್ಲಿನ ಸಮಸ್ಯೆ. ಆ ಸಮಸ್ಯೆ ಏನಂತ ನೀವೇ ನೋಡಿಮನೆಯ ಅರ್ ಟಿ ಸಿ ಜಾಗದ ಆರ್ ಟಿ ಸಿ ಪಡೆಯಬೇಕಾದರೆ. ಸರಿ ಸುಮಾರು ಎರಡು ಗಂಟೆಗಳ ಕಾಲ ಸರದಿಯಲ್ಲಿ ಕಾದು ನಿಂತು ಪಡೆಯ ಬೇಕಾಗಿದೆ.

ಸೋಮವಾರ ಬೆಳ್ಳಗ್ಗೆ ಎಂಟು ಗಂಟೆಯಿಂದ ಅರ್ ಟಿ ಸಿ ಪಡೆಯಲು ಬಂದವರು ನೆಟ್ ವರ್ಕ್ ಸಮಸ್ಯೆಯಿಂದ ಕಾದು ಕಾದು ಸುಸ್ತಾಗಿದ್ದಾರೆ. ಸಿಬ್ಬಂದಿ ಬಳಿ ಕೇಳಿದರೆ ಸರ್ವರ್ ಸಮಸ್ಯೆ ಎಂದು ಹಾರೈಕೆಯ ಉತ್ತರ ನೀಡುತ್ತಾರೆ ವಿನಹ ಸಮಸ್ಯೆಗೆ ಸ್ಪಂದಿಸುವಲ್ಲಿದಾಗಿದೆ. ಜನಪತ್ರಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧಿಸಿದಲ್ಲದಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಅಕ್ರೋಶ. ಹಳ್ಳಿ ಹಳ್ಳಿಗಳಿಂದ ಅಗಮಿಸಿದ ವೃದ್ದರು ಹಿರಿಯರು ಮಾತ್ರ ಹಿಡಿಶಾಪ ಹಾಕುತ್ತಿರುವುದು ಕಂಡಬಂದಿತು.

Related posts

Leave a Reply