Header Ads
Header Ads
Header Ads
Breaking News

‘ಆಳ್ವಾಸ್ ಛಾಯಾಚಿತ್ರಸಿರಿ-2017  4500 ಛಾಯಚಿತ್ರಗಳ ಪ್ರದರ್ಶನ

.

 

 

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2017 ನಾಡುನುಡಿಯ ಸಮ್ಮೇಳನಕ್ಕೆ ಪೂರಕವಾಗಿ ನಡೆದ ೨ನೇ ವರ್ಷದ ಛಾಯಾಚಿತ್ರಿಸಿರಿ 2017 ರಾಷ್ಟ್ರೀಯ 4500 ಛಾಯಾಚಿತ್ರಗಳು ಬಂದಿವೆ.
ಫೋಕ್‌ಲೋರ್, ಹೆರಿಟೇಜ್, ನೇಚರ್,ಪೀಪಲ್, ಕಾರ್ನಿವಾಲ್ (ಜಾತ್ರೆ) ಹಾಗೂ ಅನ್‌ಯುಸ್ಯು‌ಆಲ್ ಸೇರಿ ಆರು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರಥಮ ಬಹುಮಾನ ವಿಜೇತರಿಗೆ ರೂ. 7 ಸಾವಿರ, ದ್ವಿತೀಯ ರೂ. 5 ಸಾವಿರ ಮತ್ತು ತೃತೀಯ ರೂ. 3 ಸಾವಿರ ನಗದು ಪುರಸ್ಕರವಿತ್ತು.ಎಲ್ಲ ವಿಭಾಗಗಳಲ್ಲಿ ಸರ್ಟಿಫಿಕೇಟ್ ಆಫ್ ಮೆರಿಟ್ ಬಹುಮಾನವನ್ನೂ ನೀಡಲಾಗಿದೆ.ಲಕ್ನೋವಿನ ಡಾ.ಅನಿಲ್ ರಿಸಲ್ ಸಿಂಗ್, ಬೆಂಗಳೂರಿನ ಎಚ್. ಸತೀಶ್ ಹಾಗೂ ಸಾಗರದ ಅಮ್ಚಿ ಲಕ್ಷ್ಮೀನಾರಾಯಣ್ ತೀರ್ಪುಗಾರರಾಗಿ ಭಾಗವಹಿಸಿದರು.

Related posts

Leave a Reply