Header Ads
Header Ads
Breaking News

ಆಸ್ಟ್ರೇಲಿಯಾ ಸಂಸತ್ತಿನಲ್ಲಿ ನಿರ್ಣಯ ಮಂಡನೆ, ಮಗುವಿಗೆ ಎದೆ ಹಾಲುಣಿಸಿ ಗಮನ ಸೆಳೆದ ಸಂಸದೆ

ಸಂಸತ್ತಿನಲ್ಲಿ ನಿರ್ಣಯ ಮಂಡಿಸುವಾಗಲೇ ಮಗುವಿಗೆ ಎದೆ ಹಾಲುಣಿಸುವ ಮೂಲಕ ಆಸ್ಟ್ರೇಲಿಯಾದ ಸಂಸದೆ ಲ್ಯಾರಿಸ್ ವಾಟರ್ಸ್ ಗಮನಸೆಳೆದಿದ್ದಾರೆ.
ಲ್ಯಾರಿಸ್ ಅವರು ತಮ್ಮ ೧೪ ವಾರಗಳ ಮಗುವಿಗೆ ಎದೆ ಹಾಲುಣಿಸುವಾಗ ಗುರುವಾರ ಸದನದಲ್ಲಿ ನಿರ್ಣಯವೊಂದನ್ನು ಮಂಡಿಸಿದರು. ಕಳೆದ ತಿಂಗಳು ಸಹ ಲ್ಯಾರಿಸ್ ವಾಟರ್ಸ್ ಅವರು ಸಂಸತ್ತಿನಲ್ಲಿ ತಮ್ಮ ಮಗುವಿಗೆ ಹಾಲುಣಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಮಗುವಿಗೆ ಎದೆ ಹಾಲುಣಿಸುವಾಗಲೇ ನಿರ್ಣಯ ಮಂಡಿಸಬೇಕಾಯಿತು. ನನ್ನ ಮಗುವಿಗೆ ಆಶೀರ್ವದಿಸಿ ಎಂದು ಲ್ಯಾರಿಸ್ ಅವರು ಟ್ವೀಟ್ ಮಾಡಿದ್ದಾರೆ.

Related posts

Leave a Reply