Header Ads
Breaking News

ಆ.15ರಂದು ರಕ್ಷಾಬಂಧನದ ಸಂಭ್ರಮ-ಸಡಗರ

ಅಣ್ಣ-ತಂಗಿಯರ ಬಂಧನವನ್ನು ಗಟ್ಟಿಗೊಳಿಸುವ ಹಬ್ಬ ಎಂದೇ ಕರೆಸಿಕೊಳ್ಳುವ ರಕ್ಷಾಬಂಧನ ಬಂತೆಂದರೆ ಅಣ್ಣತಂಗಿಯರಿಗೆ ಇನ್ನಿಲ್ಲದ ಸಂಭ್ರಮ.

ಇದೀಗ ಮತ್ತೊಮ್ಮೆ ರಕ್ಷಾಬಂಧನ ಹಬ್ಬ ಬಂದಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲೇ ರಕ್ಷಾಬಂಧನವೂ ಆಗಮಿಸಿರುವುದು ಹಬ್ಬ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ರಕ್ಷಾಬಂಧನದ ಅಂಗವಾಗಿ ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವ ವೆರೈಟಿ ವೆರೈಟಿ ರಾಖಿಗಳು ಅಂಗಡಿಗಳಲ್ಲಿ ರಾರಾಜಿಸುತ್ತಿದೆ.

Related posts

Leave a Reply

Your email address will not be published. Required fields are marked *