Header Ads
Breaking News

ಇಂದಿನಿಂದ ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ

ಅಡುಗೆ ಅನಿಲ ಸಿಲಿಂಡರ್ ದರ ಇಂದಿನಿಂದ ಕಡಿಮೆಯಾಗಲಿದೆ. ರಾಜ್ಯ ರಾಜದಾನಿಯಲ್ಲಿ 14 ಕೆ.ಜಿ ಸಿಲಿಂಡರ್ 812 ರೂ.ಗಳಿಗೆ ಲಭ್ಯವಾಗಲಿದೆ. ಮಂಗಳವಾರ ಪ್ರತೀ ಲೀಟರ್ ಪೆಟ್ರೋಲ್, ಡೀಸೆಲ್‌ನಲ್ಲಿ ಕ್ರಮವಾಗಿ22ಪೈಸೆ, 23 ಪೈಸೆ ಇಳಿಕೆಯಾದ ಬೆನ್ನಲ್ಲೆ ಎಲ್‌ಪಿಜಿ ದರವೂ ಇಳಿದಿರೋದು ಬಳಕೆದಾರರಿಗೆ ನೆಮ್ಮದಿ ನೀಡಿದೆ. ಅಂತರಾಷ್ಟ್ರೀ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳೂ ಇಳಿಕೆ ಕಾಣಲಿವೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *