Header Ads
Header Ads
Breaking News

ಇಂದಿನಿಂದ ಫಿಶ್ಶಿಂಗ್ ಬ್ಯಾನ್

ಇಂದಿನಿಂದ ಫಿಶ್ಶಿಂಗ್ ಬ್ಯಾನ್ಎರಡು ತಿಂಗಳು ನಡೆಯಲ್ಲ. ಆಳ ಸಮುದ್ರ ಮೀನುಗಾರಿಕಚಂಡಮಾರುತದಿಂದ ಮೀನುಗಾರರಿಗೆ ಸಂಕಷ್ಟ. ಅವಧಿಯ ಮೊದಲೇ ದಡ ಸೇರಿರುವ ಬೋಟುಗಳು. ಕರ್ನಾಟಕ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಅವಧಿಗೂ ಮುನ್ನ ಮುಕ್ತಾಯವಾಗಿದೆ. ಏಷ್ಯಾದ ಅತೀ ದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಎಂಬ ಹಿರಿಮೆಗೆ ಪಾತ್ರವಾದ ಉಡುಪಿಯ ಮಲ್ಪೆ ಬಂದರಿನಲ್ಲಿ ಮೀನು ಕ್ಷಾಮದ ನೋವಿನೊಂದಿಗೆ ಈ ಋತು ಮುಗಿದಿದೆ. ಸಾವಿರಾರು ಬೋಟುಗಳು ಈಗಲೇ ಬಂದು ಲಂಗರು ಹಾಕಿವೆ. 

Related posts

Leave a Reply