Header Ads
Header Ads
Breaking News

ಇಂದು ಆರಂಭಗೊಂಡಿತು ಶಾಲೆ,  ರಜೆಯ ಮಜದಲ್ಲಿದ್ದ ವಿದ್ಯಾರ್ಥಿಗಳು ಶಾಲೆಯ ಕಡೆಗೆ


ಕಳೆದ ಎರಡು ತಿಂಗಳಿಂದ ರಜೆಯ ಮಜದಲ್ಲಿದ್ದ ವಿದ್ಯಾರ್ಥಿಗಳು ಮರಳಿ ಶಾಲೆಗೆ ತೆರಳುವ ದೃಶ್ಯ ಇಂದು ಎಲ್ಲ ಕಡೆ ಕಂಡುಬಂತು.
ಮಂಗಳೂರಿನ ಗಾಂಧಿನಗರದ ಶಾಲೆಯ ವಿದ್ಯಾರ್ಥಿಗಳು ಪ್ರಾರಂಭೋತ್ಸವನ್ನು ಅದ್ದೂರಿಯಾಗಿ ನಡೆಸಿದರು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಮೆರವಣಿಗೆ ನಡೆಸಿ ಶಾಲಾ ಪ್ರಾರಂಭೋತ್ಸವಕ್ಕೆ ಮುನ್ನುಡಿ ಇಟ್ಟರು.

Related posts

Leave a Reply