Header Ads
Breaking News

ಇಂದು ವಿಶ್ವ ಕಿಡ್ನಿ ದಿನಾಚರಣೆ : ಮಂಗಳಾ ಸಂಸ್ಥೆಯಿಂದ ಕಿಡ್ನಿ ಆರೋಗ್ಯಕ್ಕಾಗಿ ಜಾಗೃತಿ ನಡಿಗೆ

ವಿಶ್ವ ಕಿಡ್ನಿ ದಿನಚರಣೆಯ ಹಿನ್ನೆಲೆಯಲ್ಲಿ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್ ವತಿಯಿಂದ ‘ನಮ್ಮ ನಡೆ ಕಿಡ್ನಿ ಆರೋಗ್ಯದ ಕಡೆ ಕಾಲ್ನಡಿಗೆ ಜಾಥಾ ಮಂಗಳೂರು ನಗರದಲ್ಲಿ ನಡೆಯಿತು.
ಕಿಡ್ನಿ ಆರೋಗ್ಯಕ್ಕಾಗಿ ಜಾಗೃತಿ ನಡಿಗೆಗೆ ಮಂಗಳಾ ಕಿಡ್ನಿ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು. ಕಾಲ್ನಡಿಗೆ ಜಾಥಾ ಬೆಂದೂರುವೆಲ್, ಮಲ್ಲಿಕಟ್ಟೆ ಮೂಲಕ ಕದ್ರಿ ಮೈದಾನದಲ್ಲಿ ಸಮಾರೋಪಗೊಂಡಿತು. ಬಳಿಕ ಕದ್ರಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜುಗಳಿಂದ ಮತ್ತು ನರ್ಸಿಂಗ್ ಕಾಲೇಜುಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *