Breaking News

ಇಟೆಲಿಯ ಟುರಿನ್‌ನಲ್ಲಿ ಫುಟ್‌ಬಾಲ್ ವೇಳೆ ಬಾಂಬ್ ಸುದ್ದಿ, ಒಂದೂವರೆ ಸಾವಿರ ಜನ ಕಾಲ್ತುಳಿತಕ್ಕೆ ಸಿಲುಕಿ ಗಾಯ

ಉತ್ತರ ಇಟಲಿಯ ಟುರಿನ್ ನಗರದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಸ್ಪರ್ಧೆ ವೇಳೆ ಬಾಂಬ್ ಸ್ಫೋಟದ ಭೀತಿಯಿಂದ ಕಾಲ್ತುಳಿತ ಸಂಭವಿಸಿದ್ದು, ೧,೫೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪಿಯಾಜಾ ಸ್ಯಾನ್ ಕಾರ್ಲೊದಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ಜುವೆಂಟಸ್ ತಂಡದ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ; ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

Related posts

Leave a Reply