Header Ads
Breaking News

ಇತಿಹಾಸಪ್ರಸಿದ್ಧ ಪೊಳಲಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಿತು ರಥೋತ್ಸವ

ಬಂಟ್ವಾಳ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಕ್ಷೇತ್ರದಲ್ಲಿ ಒಂದು ತಿಂಗಳ ಜಾತ್ರೆಯ ಬಳಿಕ ಮಹಾರಥೋತ್ಸವ ನಿನ್ನೆ ಸಂಜೆ ಭಾರೀ ವಿಜ್ರಂಭಣೆಯಿಂದ ಸಂಪನ್ನಗೊಂಡಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗಿಗಳಾಗಿ ಪುನೀತರಾದರು. ಬಂಟ್ವಾಳ ತಾಲೂಕಿನ ಸುತ್ತಮುತ್ತಲೆಲ್ಲಾ ಭಾರಿ ಗಾಳಿ ಮಳೆ ಸುರಿದ್ದರೂ ಪೊಳಲಿ ದೇವಳದ ಆಸುಪಾಸಿನಲ್ಲಿ ಹನಿ ಮಳೆಯಷ್ಟೇ ಬಿದ್ದು ಅಚ್ಚರಿ ಮೂಡಿಸಿತು.

Related posts

Leave a Reply

Your email address will not be published. Required fields are marked *