

ಮಂಗಳೂರು: ಇನ್ಲ್ಯಾಂಡ್ ಬಿಲ್ಡರ್ಸ್ನ ಜನಪ್ರೀಯ ಇನ್ಲ್ಯಾಂಡ್ ಪ್ರಾಪರ್ಟಿ ಮೇಳದ 3ನೇ ಆವೃತ್ತಿಯು ಫೆಬ್ರವರಿ 8ರಿಂದ 28ರ ವರೆಗೆ ಮಂಗಳೂರಿನ ನವಭಾರತ್ ವೃತ್ತದ ಬಳಿ ಇರುವ ಇನ್ಲ್ಯಾಂಡ್ ಆರ್ನೆಟ್ನಲ್ಲಿ ನಡೆಯಲಿದೆ.
ಫೆಬ್ರವರಿ 8ರಂದು ಮೇಳದ ಉದ್ಘಾಟನೆ ನಡೆಯಲಿದೆ. ಈ ಮೇಳದಲ್ಲಿ ನಾವು ಎಲ್ಲಾ ವರ್ಗದಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷವಾದರಿಯಾಯಿತಿಯನ್ನು ನೀಡುತ್ತಿದ್ದೇವೆಎಂದು ಸಂಸ್ಥೆಯ ವ್ಯವಸ್ಥಾಪಕ ಮತ್ತು ಆಡಳಿತ ನಿರ್ದೇಶಕರಾದ ಶ್ರೀ ಸಿರಾಜ್ ಅಹಮ್ಮದ್ರವರು ತಿಳಿಸಿದ್ದಾರೆ. ನಮ್ಮಲ್ಲಿ35 ಲಕ್ಷ ವ್ಯಾಪ್ತಿಯ ಬಜೆಟೆಡ್ ಫ್ಲಾಟ್ಗಳು ಮತ್ತುಉನ್ನತ ಬೆಲೆ ವ್ಯಾಪ್ತಿಯಲ್ಲಿಉತ್ತಮಗುಣಮಟ್ಟದಆಧುನಿಕ ಸೌಲಭ್ಯಗಳನ್ನು ಹೊಂದಿರುವ ಪ್ರೀಮಿಯಂ ಫ್ಲಾಟ್ಗಳಿವೆ. ಇನ್ಲ್ಯಾಂಡ್ಮಂಗಳೂರಿನ ಬೆಂದೂರ್, ಬಿಜೈ, ಕುಳೂರು ಕಾವೂರುರಸ್ತೆ, ಉಳ್ಳಾಲ, ಪುತ್ತೂರು ಮತ್ತು ಬೆಂಗಳೂರುನಲ್ಲಿ ವಸತಿ ಮತ್ತು ವಾಣಿಜ್ಯ ಸಮುಚ್ಛಯಗಳನ್ನು ಹೊಂದಿವೆ.ಇತ್ತೀಚಿಗೆ ಶಿಲನ್ಯಾಸಗೊಂಡಇನ್ಲ್ಯಾಂಡ್ನಅಲ್ಟ್ರಾ ಮಾಡರ್ನ್ ವಾಣಿಜ್ಯಸಂಕೀರ್ಣ“ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್” ಬಿಜೈ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಳ್ಳುತಿದ್ದು, ಕೆ.ಎಸ್.ಆರ್.ಟಿ.ಸಿ. ಮತ್ತು ಭಾರತ್ಮಾಲ್ಗೆ ಅತ್ಯಂತ ಸಮೀಪದಲ್ಲಿದೆ.
ಸ್ಮಾರ್ಟ್ಸಿಟಿಯೋಜನೆಯಡಿಯಲ್ಲಿ ತ್ವರಿತಗತಿಯಲ್ಲಿಬೆಳೆಯುತ್ತಿರುವ ಮಂಗಳೂರಿನಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡುತ್ತಿರುವ ಐಟಿ ಕಂಪನಿ, ಆಭರಣ, ಜವಳಿ, ಫಾರ್ಮಸಿ, ಡಯೋಗ್ನಸ್ಟಿಕ್ ಕೇಂದ್ರ ಹಾಗೂ ಕ್ಲಿನಿಕ್ಗಳು ಆಧುನಿಕ ಹಾಗೂ ಉತ್ತಮ ಗುಣಮಟ್ಟದ ಕಚೇರಿಯನ್ನು ಹುಡುಕುತ್ತಿದ್ದು ಇಂತಹ ಹೂಡಿಕೆದಾರರಿಗೆ ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ವಾಣಿಜ್ಯ ಮಳಿಗೆಯು ಸೂಕ್ತ ಸ್ಥಳವಾಗಿದೆ ಅಲ್ಲದೆ ಖರೀದಿದಾರರಿಗೆತನ್ನ ಹಣಕಾಸಿನ ಹೂಡಿಕೆಯನ್ನುಕ್ರಮಬದ್ಧವಾಗಿ ಕಂತಿನರೂಪದಲ್ಲಿ ಪಾವತಿಸಲು ಅವಕಾಶವಿದೆ. ಗ್ರಾಹಕರು ಇನ್ಲ್ಯಾಂಡ್ ಬ್ರಾಂಡ್ನ ಮನೆ ಖರೀದಿಸಲು ಕಟ್ಟಡ ನಿರ್ಮಾಣದ ಅತ್ಯುತ್ತಮ ಗುಣಮಟ್ಟವೇ ಪ್ರಥಮಕಾರಣವಾಗಿದೆ, ಅಲ್ಲದೇ ನಮ್ಮ ಹಾಲಿ ಗ್ರಾಹಕರು ವಾಣಿಜ್ಯ ಮಳಿಗೆ ಮತ್ತು ಮನೆಗಳಿಗೆ ಮರು ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತಿದೆ ಎಂದು ಕಂಪನಿಯ ನಿರ್ದೇಶಕ ಮೆರಾಜ್ ಯೂಸಫ್ ಸಿರಾಜ್ರವರು ತಿಳಿಸಿದ್ದಾರೆ.
ಇನ್ಲ್ಯಾಂಡ್ನ 20 ದಿನಗಳ ಈ ಮೇಳದಲ್ಲಿ ಮನೆ ಖರೀದಿಸಲು ಬಯಸುವವರು ಹಾಗೂ ಹೂಡಿಕೆದಾರರಿಗೆ ನಮ್ಮ ವಸತಿ ಸಮುಚ್ಛಯಗಳ ಬಗ್ಗೆ, ಹೂಡಿಕೆಯ ಮೇಲೆ ಸೂಕ್ತ ಪ್ರತಿಫಲವನ್ನು ನೀಡುವ ಯೋಜನೆಗಳ ಬಗ್ಗೆ, ಬಾಡಿಗೆ ಮನೆಗಳ ಮೂಲಕ ಆದಾಯಗಳಿಕೆ ಹಾಗೂ ವಿದೇಶದಲ್ಲಿ ವಾಸಿಸುವ ಜನರಿಗೆ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿ ಯಾವ ರೀತಿ ಆದಾಯವನ್ನು ಪಡೆಯಬಹುದು ಮುಂತಾದುವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಲಾಗುತ್ತದೆ. www.inlandbuilders.net ಅಥವಾ ನವಭಾರತ್ ವೃತ್ತದ ಬಳಿ ಇನ್ಲ್ಯಾಂಡ್ ಆರ್ನೆಟ್ 3ನೇ ಮಹಡಿ ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ 9972089099, 9972014055ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.