Breaking News

ಇರಾನ್‌ನಿಂದ ಅಡುಗೆ ಅನಿಲ ಆಮದು, ಒಪ್ಪಂದ ಮಾಡಿಕೊಂಡ ಭಾರತ

ಅಡುಗೆ ಅನಿಲ ಆಮದು ಮಾಡಿಕೊಳ್ಳಲು ಭಾರತ ಇದೇ ಮೊದಲ ಬಾರಿಗೆ ಇರಾನ್ ಜತೆ ಒಪ್ಪಂದ ಮಾಡಿಕೊಂಡಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಪ್ರತಿ ತಿಂಗಳು ೪೪ ಸಾವಿರ ಟನ್ಗಳಷ್ಟು ಎಲ್ಪಿಜಿ ಆಮದು ಮಾಡಿಕೊಳ್ಳಲಿವೆ. ದೇಶಿ ಬೇಡಿಕೆ ಪೂರೈಸಲು ಪ್ರತಿ ತಿಂಗಳೂ?ವಿದೇಶಗಳಿಂದ ೧೦ ಲಕ್ಷ ಟನ್ಗಳಷ್ಟು ಎಲ್ಪಿಜಿ ಆಮದು ಮಾಡಿಕೊಳ್ಳಲಾಗುತ್ತಿದೆ. ೨೦೧೬-೧೭ನೇ?ಸಾಲಿನಲ್ಲಿ ದೇಶಿ ಎಲ್ಪಿಜಿ ಬಳಕೆಯು ೨೧.೫೦ ಕೋಟಿ ಟನ್ಗಳಿಗೆ ತಲುಪಿದೆ.

Related posts

Leave a Reply