Header Ads
Header Ads
Breaking News

ಇವಿಎಂ ಮತಯಂತ್ರ ನಿಷೇಧ ಮಾಡುವಂತೆ ಆಗ್ರಹ

ಇವಿಎಂ ಮತಯಂತ್ರವನ್ನು ನಿಷೇಧ ಮಾಡುವಂತೆ ಆಗ್ರಹಿಸಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧಿಸರಿಗೆ ಅಂಚೆ ಕಾರ್ಡ್ ಚಳುವಳಿ ನಡೆಸಲಾಯಿತು. ಇವಿಯಂ ಮತಗಟ್ಟೆ ದೋಷದಿಂದ ಕೂಡಿದೆ. ಇದರಲ್ಲಿ ಯಾರಿಗೂ ನಂಬಿಕೆ ಇಲ್ಲದಂತಾಗಿದೆ ಎಂದು ಬ್ಲಾಕ್ ಅಧ್ಯಕ್ಷ ಮುರಳೀದರ ರೈ ಮಠಂತಬೆಟ್ಟು ಆರೋಪಿಸಿದರು. ಬಳಿಕ ಕಾರ್ಯಕರ್ತರು ವಿಟ್ಲ ಅಂಚೆ ಕಚೇರಿ ಬಳಿ ಕಾರ್ಡ್ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು

 

Related posts

Leave a Reply