Header Ads
Header Ads
Header Ads
Breaking News

ಈದ್ ಗಜಲ್ 2017 ನ್ಯೂ ಮಂಗಳೂರು ಚಾನೆಲ್‌ನಿಂದ ಕಾರ್ಯಕ್ರಮ ಮಂಗಳೂರಿನ ಸಿಟಿ ಸೆಂಟರ್‌ಮಾಲ್‌ನಲ್ಲಿ ಆಯೋಜನೆ


ನ್ಯೂ ಮಂಗಳೂರು ಚಾನೆಲ್ ವತಿಯಿಂದ ಈದ್ ಗಜಲ್ 2017 ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ನಡೆಯಿತು.
ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಎನ್‌ಎಮ್‌ಸಿ ವತಿಯಿಂದ ಈದ್ ಗಜಾಲ್ 2017 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು,. ಇದೇ ವೇಳೆ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮುಖ್ಯ ಅತಿಥಿಯಾಗಿ ಬಿ.ಹೆಚ್. ಖಾದರ್, ಯೂತ್ ಕಾಂಗ್ರೆಸ್‌ನ ಜಿಲ್ಲಾ ಸೆಕ್ರೆಟರಿ ಶೋನ್ ಎಸ್.ಕೆ, ಉದಯ್ ಪಡುಬಿದ್ರಿ, ಮಹಮ್ಮದ್ ಅಫ್‌ವಾನ್, ರಶೀದ್ ನಂದಾವರ, ಸಮದ್ ಗಡಿಯಾರ್ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply