Header Ads
Header Ads
Header Ads
Breaking News

ಉಚಿತ ದಂತ ಚಿಕಿತ್ಸಾ ಶಿಬಿರ ಆಯೋಜನೆ ಭಟ್ಕಳದಲ್ಲಿ ಸೆ.24ರಂದು ನಡೆಯಲಿರುವ ಶಿಬಿರ

 

ದಿವಂಗತ ಸೈಪುಲ್ಲಾ ಶಾಬಂದ್ರಿ ಇವರ ಸ್ಮರಣಾರ್ಥ “ಉಚಿತ ದಂತ ಚಿಕಿತ್ಸಾ ಶಿಬಿರ”ವನ್ನು ಭಟ್ಕಳದಲ್ಲಿ ಸೆ.24ರಂದು ನಡೆಯಲಿದೆ ಅಂತಾ ದಿವಂಗತ ಸೈಪುಲ್ಲಾ ಶಾಬಂದ್ರಿ ಅವರ ಮಗಳು ಡಾ. ನಾಜಿಯಾ ಸೈಪುಲ್ಲಾ ತಿಳಿಸಿದರು. ಈ ಕುರಿತು ಭಟ್ಕಳದಲ್ಲಿ ಮಾತನಾಡಿದ ಅವರು, ಬರುವಂತಹ ಎಲ್ಲಾ ರೋಗಿಗಳಿಗೂ ಉಚಿತ ಫಿಲ್ಲಿಂಗ್ ಹಾಗೂ ದಂತ ತಪಾಸಣೆ ಮಾಡಲಾಗುವುದು. ಈ ಶಿಬಿರದ ಉದ್ದೇಶ ಎಂದರೆ ಕೇವಲ ತಪಾಸಣೆ ಮಾಡಿ ಹೋದಲ್ಲಿ ಅದರ ಸದುಪಯೋಗ ಎಲ್ಲರಿಗೂ ಸಿಗುವುದಿಲ್ಲ. ಬದಲಿಗೆ ಎಲ್ಲರು ದಂತ ತಪಾಸಣೆ ಉಪಯೋಗ ಪಡೆದುಕೊಳ್ಳಬೇಕು. ಈ ಶಿಬಿರದಲ್ಲಿ ಒಟ್ಟು 25ಕ್ಕೂ ಅಧಿಕ ದಂತ ವೈದ್ಯರು ಭಾಗವಹಿಸಲಿದ್ದಾರೆ ಎಂದು ಅವ್ರು ತಿಳಿಸಿದ್ರು.

Related posts

Leave a Reply