Header Ads
Header Ads
Header Ads
Breaking News

ಉಚಿತ ಮಧುಮೇಹ ತಪಾಸಣಾ ಶಿಬಿರ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಿಗ್ ಬಜಾರ್ ವತಿಯಿಂದ ಶಿಬಿರ ಶ್ರೀ ಗಣೇಶ್ ಕ್ಲಿನಿಕ್ ಹಾಗೂ ಲ್ಯಾಬ್‌ನಲ್ಲಿ ಆಯೋಜನೆ

ಲಯನ್ಸ್ ಮತ್ತು ಲಯನೆಸ್ ಕ್ಲಬ್ ಮಂಗಳೂರು ಮತ್ತು ಬಿಗ್ ಬಜಾರ್ ವತಿಯಿಂದ ಉಚಿತ ಮಧುಮೇಹ ತಪಸಣಾ ಶಿಬಿರವು ಅತ್ತಾವರದ ಬಿಗ್‌ಬಜಾರ್ ಎದುರುಗಡೆ ಶ್ರೀ ಗಣೇಶ್ ಕ್ಲಿನಿಕ್ ಹಾಗೂ ಲ್ಯಾಬ್‌ನಲ್ಲಿ ನಡೆಯಿತು.

ಉಚಿತ ಮಧುಮೇಹ ತಪಸಣಾ ಶಿಬಿರವನ್ನು ಲಯನ್ ವಸಂತ ಕುಮಾರ ಶೆಟ್ಟಿ ಉದ್ಘಾಟಿಸಿದರು. ಇದೇ ವೇಳೆ ಶ್ರೀ ಗಣೇಶ್ ಕ್ಲಿನಿಕ್‌ನ ಡಾ. ಮನೋಹರ್ ಆಚಾರ್, ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಬಿಗ್ ಬಜಾರ ಮನೇಜರ್ ಮುತ್ತು ಮಾರನ್, ಲಯನ್ ಶಶಿಧರ್ ಮಾರ್ಲ, ವೀಣಾ ಮಾರ್ಲ, ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply