Header Ads
Header Ads
Header Ads
Breaking News

ಉಚಿತ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರ ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಒಪಿಡಿ ಸಭಾ ಭವನ

ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ವಾಕ್ ಮತ್ತು ಶ್ರವಣ ಕಾಲೇಜಿನ ಅಂತಾರಾಷ್ಟ್ರೀಯ ಶ್ರವಣ ವಾರದ ಸಂದರ್ಭದಲ್ಲಿ ಉಚಿತ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒಪಿಡಿ ಸಭಾ ಭವನದಲ್ಲಿ ನಡೆಯಿತು.

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒಪಿಡಿ ಸಭಾಂಗಣದಲ್ಲಿ ಉಚಿತ ವಾಕ್ ಮತ್ತು ಶ್ರವಣ ತಪಾಸನ ಶಿಬಿರವನ್ನು ಆಯೋಜಿಸಲಾಗಿತ್ತು. ವಯೋವೃದ್ಧರಲ್ಲಿ ಕಂಡು ಬರುವ ಶ್ರವಣ ಶಕ್ತಿಯ ನ್ಯೂನತೆಯ ಬಗ್ಗೆ ತಪಾಸಣೆ ,ಉಪ ಯೋಗಿಸುತ್ತಿರುವ ಶ್ರವಣ ಸಾಧನಗಲ ಪರೀಕ್ಷೆ, ಮಕ್ಕಳಲ್ಲಿ ಕಂಡು ಬರುವಂತಹ ಉಚ್ಚಾರ ದೋಷ , ಉಗ್ಗುವಿಕೆ ಇತ್ಯಾದಿಗಳ ಬಗ್ಗೆ ಸಮಗ್ರ ತಪಾಸಣೆ ಮತ್ತು ಮಾಹಿತಿಯನ್ನು ಪ್ರೋ| ಅಖಿಲೇಶ್ ಆರ್.ಎಂ ನೀಡಿದರು.

Related posts

Leave a Reply