Header Ads
Breaking News

ಉಚ್ಚಿಲದಲ್ಲಿ ಸ್ಕೂಟರ್ ಸವಾರನನ್ನು ಬಲಿಪಡೆದ ಅವೈಜ್ಞಾನಿಕ ಬ್ಯಾರಿಕೇಡ್!

ಉಚ್ಚಿಲದಲ್ಲಿ ಅವೈಜ್ಞಾನಿಕ ಬ್ಯಾರಿಕೇಡ್‍ನಿಂದ ಅಪಘಾತಗಳು ಸಂಭವಿಸುತ್ತಿದ್ದು ಅದೇಷ್ಟೋ ಪ್ರಾಣ ಹಾನಿ ಸಂಭವಿಸಿದೆ. ನಿನ್ನೆ ತಡರಾತ್ರಿ ಬ್ಯಾರಿಕೇಡ್‍ಗೆ ಸ್ಕೂಟ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಪು ಕೈಪುಂಜಾಲು ನಿವಾಸಿ ಸಕಿತ್ ಮೃತಪಟ್ಟವರು. ಲೈಟಿಂಗ್ ಕೆಲಸಕ್ಕೆ ಹೋಗಿ ತನ್ನ ಗೆಳೆಯನೊಂದಿಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ತಡರಾತ್ರಿ ಸುಮಾರು 2 ಗಂಟೆಗೆ ಈ ಅವಘಡ ಸಂಭವಿಸಿದೆ. ರಸ್ತೆಗೆ ಅಡ್ಡವಾಗಿ ಇರಿಸಲಾದ ಬ್ಯಾರಿಕೇಡ್‍ಗೆ ಢಿಕ್ಕಿಯಾಗಿದೆ. ಬ್ಯಾರಿಕೇಡ್ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *