Header Ads
Breaking News

ಉಚ್ಚಿಲ, ಕೈಕೋದಲ್ಲಿ ಹೆಚ್ಚಿದ ಸಮುದ್ರದ ಅಲೆಗಳ ಅಬ್ಬರ,  ಸಚಿವ ಯು. ಟಿ. ಖಾದರ್ ಭೇಟಿ, ಪರಿಶೀಲನೆ


ಉಳ್ಳಾಲದ ಸಮುದ್ರ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಕೈಕೋ ರಸ್ತೆ, ಕಿಲೇರಿಯ, ಉಚ್ಚಿಲ ಭಾಗದ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ.
ಮಳೆಗಾಲ ಆರಂಭವಾದರೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದರೆ, ಈ ಭಾರಿ ಮಳೆ ಆರಂಭವಾಗದೆ ಕೆಲ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ಕೈಕೋ ಭಾಗದಲ್ಲಿ ನಾಲ್ಕು ಮನೆಗಳು, ಕಿಲೇರಿಯಾನಗರ ಮತ್ತು ಉಚ್ಚಿಲ ಭಾಗದಲ್ಲಿ ಮತ್ತೆ ನಾಲ್ಕು ಮನೆಗಳಿಗೆ ಅಲೆಗಳು ಅಪ್ಪಳಿಸುತ್ತಿವೆ. ಮಧ್ಯಾಹ್ನ ವೇಳೆ ಸಮುದ್ರದಲ್ಲಿ ಏರಿಳಿತ ಉಂಟಾಗುವ ಸಂ