Header Ads
Breaking News

ಉಡುಪಿಯಲ್ಲಿ ಆಟೋ ಚಾಲಕ ಆತ್ಮಹತ್ಯೆ

ಆಟೋ ಚಾಲಕನೊರ್ವ ಆದಿಉಡುಪಿ ಪಂದುಬೆಟ್ಟು ಮಂಜುಗಡ್ಡೆ ಕಾರ್ಖಾನೆಯ ವಠಾರದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಮೃತ ವ್ಯಕ್ತಿಯನ್ನು ದೇವು ಯಾನೆ ದೇವರಾಜ್ ಪೂಜಾರಿ (62 ವ), ತಂದೆ ಎ.ನಾರಾಯಣ ಪೂಜಾರಿ ಪಂದುಬೆಟ್ಟು ನಿವಾಸಿ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವ ಮೇಲೆತ್ತಲು ಅಗ್ನಿಶಾಮಕದಳ ಕಾರ್ಯಚರಣೆ ನೆಡೆಸಿದೆ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಶವಸಾಗಿಸಲು ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಅವರು ಇಲಾಖೆಗೆ ಸಹಕಾರ ನೀಡಿದ್ದಾರೆ.

ಪಲ್ಲವಿ ಸಂತೋಷ್ ಉಡುಪಿ

Related posts

Leave a Reply

Your email address will not be published. Required fields are marked *