Header Ads
Header Ads
Breaking News

ಉಡುಪಿಯಲ್ಲಿ ಪೇಜಾವರ ಶ್ರೀ ಹೇಳಿಕೆ, ಮುತಾಲಿಕ್ ನೀಡಿದ ಹಿಂಸಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಲ್ಲ

ಮುತಾಲಿಕ್ ನೀಡಿದ ಹಿಂಸಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದು ಉಡುಪಿಯಲ್ಲಿ ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ. ನನ್ನ ಧೋರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ.ಈಗ ಧರ್ಮಕ್ಕೆ ಏನು ಹಾನಿಯಾಗಿದೆ. ಇದು ಪರಧರ್ಮ ದ್ವೇಷದ ಪರಮಾವಧಿ. ಪ್ರತಿಭಟನೆಯಿಂದ ನಾನು ವಿಚಲಿತನಾಗಿಲ್ಲ. ನಾನು ದೈನಂದಿನ ಕಾರ್ಯಗಳಲ್ಲಿ ನಿರಾಳವಾಗಿದ್ದೇನೆ. ಏನಾಗಿದೆ ಅಂತ ಮಠ ಶುದ್ಧಿ ಮಾಡಬೇಕು. ದೇವರ ಪ್ರಾರ್ಥನೆ ಮಾಡಿದರೆ ತಪ್ಪಾ? ಯಾವ ಧರ್ಮಶಾಸ್ತ್ರದ ವಿರೋಧವೂ ಇಲ್ಲ. ವಿರೋಧಿಸುವವರಿಗೆ ಶಾಸ್ತ್ರವೇ ಗೊತ್ತಿಲ್ಲ. ದ್ವೈತ, ಅದ್ವೈತ ವಿಶಿಷ್ಟಾದ್ವೈತ ಸಮನ್ವಯದಂತೆ ಪರ ಧರ್ಮದ ಬಗೆಗೂ ಇದೆ ಎಂದು ಉಡುಪಿ ಮಠಾಧೀಶ ಪೇಜಾವರ ಶ್ರೀಗಳು ಹೇಳಿದರು.

Related posts

Leave a Reply