Header Ads
Header Ads
Header Ads
Breaking News

ಉಡುಪಿಯಲ್ಲಿ ಬಕ್ರೀದ್ ಹಬ್ಬದ ಸಂಭ್ರಮ ಮಸೀದಿಗಳಲ್ಲಿ ಮುಸ್ಲೀಂಮರಿಂದ ಸಾಮೂಹಿಕ ಪ್ರಾರ್ಥನೆ


ಆಂಕರ್: ಕರಾವಳಿಯಾದ್ಯಂತ ಇಂದು ಮುಸ್ಲೀಮ್ ಬಾಂಧವರ ಪವಿತ್ರ ಹಬ್ಬ ಬಕ್ರೀದನ್ನು ಸಂಭ್ರಮದಿಂದ ಆಚರಿಸಲಾಯಿತು. ಕೇರಳದಲ್ಲಿ ನಿನ್ನೆ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಇಂದು ಉಡುಪಿ ಮತ್ತು ಮಂಗಳೂರಿನಲ್ಲಿ ಬಕ್ರೀದ್ ಆಚರಿಸಲಾಗುತ್ತಿದೆ. ಉಡುಪಿಯ ನೂರಾನಿ ಮಸೀದಿಯಲ್ಲಿ ಬೆಳಗ್ಗೆ ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಕೈಗೊಂಡು ಪರಸ್ಪರ ಹಬ್ಬದ ಶುಭಾಶಯವನ್ನು ಕೋರಿದರು.
ಬೈಟ್: ಶಬ್ಬೀರ್ ಅಹಮ್ಮದ್ ( ನೂರಾನಿ ಮಸೀದಿ ಅದ್ಯಕ್ಷ)

Related posts

Leave a Reply