Header Ads
Breaking News

ಉಡುಪಿಯಲ್ಲಿ ಭಾರೀ ಸದ್ದು ಮಾಡಿದ ಮೋದಿ ಹವಾ..! : ವೃದ್ಧೆಯ ನಾನ್ ಸ್ಟಾಪ್ ಸ್ಟೆಪ್ ಇದೀಗ ಎಲ್ಲಡೆ ವೈರಲ್

ಉಡುಪಿಯಲ್ಲಿ ಮೋದಿ ಹವಾ ಎಷ್ಟರ ಮಟ್ಟಿಗೆ ಸದ್ದು ಮಾಡಿದೆಯಂದ್ರೆ ಬಿಜೆಪಿ ಗೆಲುವಿಗೆ ಇಳಿವಯಸ್ಸಿನ ವೃದ್ದೆ ಕೂಡ ಯುವತಿಯಂತೆ ನಾನ್ ಸ್ಟಾಪ್ ಸ್ಟೆಪ್ ಹಾಕಿದ್ದಾರೆ. ಬಿಜೆಪಿಕ ಲೆಹರ್ ಆಯಿಹೆ ಸಾಂಗಿಗೆ ಉಡುಪಿಯ ದೊಡ್ಡಣಗುಡ್ಡೆಯ ನಿವಾಸಿ ಮಾಲತಿ ಎಂಬ ವೃದ್ದೆಯೊಬ್ಬರು ಬಿಜೆಪಿ ಗೆಲುವನ್ನ ಸಂಭ್ರಮಿಸಿದ್ರು. ದೊಡ್ಡಣಗುಡ್ಡೆಯ ಬಿಜೆಪಿ ಕಾರ್ಯಕರ್ತರು ಶೋಭಾ ಗೆಲುವಿನ ಸಂಭ್ರಮವನ್ನ ರಾತ್ರಿ ಆಯೋಜಿಸಿದ್ರು ಈ ವೇಳೆ ಬಿಜೆಪಿ ಗೆಲುವಿನ ಖುಷಿಯನ್ನ ತಡೆಯಲಾಗದೆ ಈ ವೃದ್ದೆ ಕುಣಿದು ಸಂಭ್ರಮಿಸಿದ್ರು. ವೃದ್ದೆಯ ಸ್ಟೆಪ್ಪಿಗೆ ಯುವಕರೇ ದಂಗಾದ್ರು. ಇದೀಗ ಈ ವೃದ್ದೆಯ ಸ್ಟೆಪ್ ಸಖತ್ ವೈರಲ್ ಆಗಿದೆ.

Related posts

Leave a Reply

Your email address will not be published. Required fields are marked *