Header Ads
Header Ads
Header Ads
Breaking News

ಉಡುಪಿಯಲ್ಲಿ ಮತ್ತೆ ಮರಳುಗಾರಿಕೆ ಆರಂಭ

ಹಸಿರು ಪೀಠದಿಂದ ತಡೆಯಾಜ್ಞೆ ತೆರವುದಕ್ಕೆ ಮಾಲಕರು ಎಲ್ಲಾ ಲಾರಿಗಳಿಗೆ ಮರಳನ್ನು ನೀಡಬೇಕುಜಿಲ್ಲಾಡಳಿತ ಕಾರ್ಮಿಕ ಸಂಘಟನೆಯ ಯಾವುದೇ ಸಭೆಕರೆದಿಲ್ಲ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಉಡುಪಿಯಲ್ಲಿ ನಾಗೇಂದ್ರ ಆರೋಪಉಡುಪಿ ಜಿಲ್ಲೆಯಲ್ಲಿ ೨೦೧೬ ರಿಂದ ಮರಳುಗಾರಿಕೆ ನೀಷೇಧವಾಗಿದ್ದು ಹಸಿರು ಪೀಠ ತಡೆಯಜ್ಞೆಯನ್ನು ತೆರವುಗೊಳಿಸಿದ್ದರಿಂದ ಮರಳುಗಾರಿಕೆ ಮತ್ತೆ ಆರಂಭವಾಗಿದೆ. ಜಿಲ್ಲಾಡಳಿತ ಕಾರ್ಮಿಕ ಸಂಘಟನೆಗಳ ಯಾವುದೇ ಸಭೆಯನ್ನು ಕರೆಯಲಾಗಿದೆ. ಲಾರಿ ಮಾಲಕರ ಸಂಘದ ಸಭೆಯನ್ನು ಕರೆದು ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಮರಳಿಗಾಗಿ ಹೋರಟ ಸಮಿತಿಯ ಸಂಚಾಲಕ ನಾಗೇಂದ್ರ ಆರೋಪಿಸಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಮರಳಿಗಾಗಿ ನಮ್ಮ ಸಂಘಟನೆ ಅನೇಕ ಹೋರಟಗಳನ್ನು ಮಾಡಿದೆ. ಪ್ರಸ್ತುತ ಸಂಪ್ರಾದಯಿಕ ಮರಳುಗಾರಿಕೆ ಪ್ರಾರಂಭವಾಗಿದ್ದು. ದಕ್ಕೆ ಮಾಲಕರು ಎಲ್ಲಾ ಲಾರಿ ಟೆಂಪೋಗಳಿಗೆ ಮರಳನ್ನು ನೀಡಬೇಕು. ಜಿಪಿಎಸ್ ಆಳವಡಿಸಿರುವ ವಾಹನಗಳು ೨ ವರ್ಷದಿಂದ ಸ್ಥಗಿತಗೊಂಡಿರುದರಿಂದ ದುರಸ್ತಿ ವೆಚ್ಚ ಅಥಾವ ಮರು ಸಂಪರ್ಕದ ವೆಚ್ಚವನ್ನು ಮನ್ನ ಮಾಡಬೇಕು. ಉಡುಪಿ ಜಿಲ್ಲೆಯಲ್ಲಿ ಪರಿವಾನಿಗೆ ನೀಡುರುವ ದಕ್ಕೆ ಮಾಲಕರು ಉಡುಪಿ ಜಿಲ್ಲೆಗೆ ಮಾತ್ರ ಮರಳನ್ನು ನೀಡಬೇಕು. ಮುಂತಾದ ಹಲವಾರು ಬೇಡಿಕೆಗಳನ್ನು ಇಡೇರಿಸುವಂತೆ ಮನವಿ ಮಾಡಲಾಗುದು ಎಂದರು.

Related posts

Leave a Reply