Header Ads
Header Ads
Breaking News

ಉಡುಪಿಯಲ್ಲಿ ಮಲೇರಿಯಾ ವಿರುದ್ಧ ಜಾಗೃತಿ ಜಾಥ

ಉಡುಪಿಯಲ್ಲಿ ಮಲೇರಿಯಾ ವಿರುದ್ಧ ಜಾಗೃತಿ ಜಾಥ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಆಚರಣೆ ಎಂಜಿಎಂ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ಆಯೋಜನೆ
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ. ರಘುಪತಿ ಭಟ್ “ಮಲೇರಿಯವನ್ನು ಸೋಲಿಸಲು ಸಿದ್ಧವಾಗಿದೆ”ಘೋಷ ವಾಕ್ಯದೊಂದಿಗೆ ಈ ಬಾರಿಯ ಮಲೇರಿಯಾ ಮಾಸಾಚರಣೆಉಡುಪಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಾಲ್ಯಣ ಇಲಾಖೆ ಮತ್ತಿತ್ತರ ಸಂಘ ಸಂಸ್ಥೆಗಳ ಆಯೊಜನೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಆಚರಿಸಲಾಯಿತು.ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಿದರು.

   

ಬಳಿಕ ಮಾತನಾಡಿದ ಅವರು ಶಾಲಾ ವಿದ್ಯಾರ್ಥಿಗಳು ಜಾಥವನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಪ್ರಮುಖವಾಗಿ ಗೂಡಂಗಡಿ ಮಾಲಕರನ್ನು ಮತ್ತು ವಲಸೆ ಕಾರ್ಮಿಕರನ್ನು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಜನರು ಸ್ವಂಪ್ರರೀತರಾಗಿ ಜವಬ್ದಾರಿಯನ್ನು ವಹಿಸಕೊಂಡು ಮಲೇರಿಯಾ ನಿಯಂತ್ರಣಕ್ಕೆ ಮುಂದಾಗಬೇಕಾಗಿದೆ ಎಂದರು. ಮಲೇರಿಯವನ್ನು ಸೋಲಿಸಲು ಸಿದ್ಧವಾಗಿದೆ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿಯ ಮಲೇರಿಯಾ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಮೊದಲು ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಎಂಜಿಎಂ ಕಾಲೇಜಿನವರೆಗೆ ವಿವಿಧ ಸಂಸ್ಥೆಗಳ ನರ್ಸಿಂಗ್ ವಿದ್ಯಾಥಿಗಳು ಮಲೇರಿಯಾ ವಿರುದ್ಧ ಜಾಗೃತಿ ಜಾಥವನ್ನು ನಡೆಸಿದರು.

Related posts

Leave a Reply