Header Ads
Header Ads
Breaking News

ಉಡುಪಿಯಲ್ಲಿ ಸಂಭ್ರಮದ ಲಕ್ಷದೀಪೋತ್ಸವ ಆರಂಭ

ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀಪಾದರ ನೇತೃತ್ವದಲ್ಲಿ ಉತ್ಥಾನ ದ್ವಾದಶಿಯಂದು ನಾಲ್ಕು ದಿನಗಳ ಸಂಭ್ರಮದ ಲಕ್ಷ ದೀಪೋತ್ಸವವು ಉಡುಪಿಯಲ್ಲಿ ಆರಂಭಗೊಂಡಿತು.

ಸಾವಿರಾರು ಮಣ್ಣಿನ ಹಣತೆಗಳನ್ನು ರಥಬೀದಿಯ ಸುತ್ತಲೂ ನಿರ್ಮಿಸಿದ್ದರು .ಕತ್ತಲು ಕವಿಯುತ್ತಿದ್ದಂತೆ ರಥಬೀದಿಯಲ್ಲಿ ಜನರು ದೀಪಗಳನ್ನು ಉರಿಸಿ ಲಕ್ಷ ದೀಪೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ರಥಬೀದಿಯ ಸುತ್ತಲೂ ಲಕ್ಷ ದೀಪೋತ್ಸವವನ್ನು ನೋಡಲು ಜನಜಂಗುಳಿ ಸೇರಿತ್ತು. ಉತ್ಸವ ಮೂರ್ತಿಗಳನ್ನು ಇಟ್ಟು ಪೂಜಿಸಲಾಯಿತು. ಉತ್ಸವ ಮೂರ್ತಿಗಳ ಆದ ಶ್ರೀಕೃಷ್ಣ ಮುಖ್ಯಪ್ರಾಣ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೇಶ್ವರ ಮೂರ್ತಿಗಳನ್ನು ಇರಿಸಿ ಉತ್ಸವ ನಡೆಸಲಾಯಿತು ಈ ಲಕ್ಷ ದೀಪೋತ್ಸವವು ಇನ್ನು ಮೂರು ದಿನ ನಡೆಯಲಿದೆ.

Related posts

Leave a Reply